Archana Jois: ‘ಕೆಜಿಎಫ್’ ಸರಣಿಯಲ್ಲಿ ಮಿಂಚಿದ ಅರ್ಚನಾ ಜೋಯಿಸ್; ನಟಿಯ ಕ್ಯೂಟ್ ಫೋಟೋಗಳು ಇಲ್ಲಿವೆ

|

Updated on: Apr 23, 2022 | 10:06 PM

KGF Chapter 2: ‘ಕೆಜಿಎಫ್ ಚಾಪ್ಟರ್ 1’ ಹಾಗೂ ‘ಕೆಜಿಎಫ್ ಚಾಪ್ಟರ್ 2’ ಎರಡೂ ಚಿತ್ರಗಳಲ್ಲಿ ಗಮನ ಸೆಳೆದ ಕಲಾವಿದೆ ಅರ್ಚನಾ ಜೋಯಿಸ್. ರಾಕಿ ಭಾಯ್ ತಾಯಿಯ ಪಾತ್ರಧಾರಿಯಾಗಿ ಕಾಣಿಸಿಕೊಂಡ ನಟಿ, ರಾಕಿ ಜೀವನಕ್ಕೆ ಪ್ರೇರಕ ಶಕ್ತಿ. ಅದನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದಾರೆ ಅರ್ಚನಾ.

1 / 8
‘ಕೆಜಿಎಫ್ ಚಾಪ್ಟರ್ 1’ ಹಾಗೂ ‘ಕೆಜಿಎಫ್ ಚಾಪ್ಟರ್ 2’ ಎರಡೂ ಚಿತ್ರಗಳಲ್ಲಿ ಗಮನ ಸೆಳೆದ ಕಲಾವಿದೆ ಅರ್ಚನಾ ಜೋಯಿಸ್. ರಾಕಿ ಭಾಯ್ ತಾಯಿಯ ಪಾತ್ರಧಾರಿಯಾಗಿ ಕಾಣಿಸಿಕೊಂಡ ನಟಿ, ರಾಕಿ ಜೀವನಕ್ಕೆ ಪ್ರೇರಕ ಶಕ್ತಿ. ಅದನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದಾರೆ ಅರ್ಚನಾ.

2 / 8
‘ಕೆಜಿಎಫ್’ನಲ್ಲಿ ತಾಯಿಯಾಗಿ ಗಾಂಭೀರ್ಯಯುತ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅರ್ಚನಾ ಅವರಿಗೆ ನಿಜ ಜೀವನದಲ್ಲಿ ಇನ್ನೂ ಸಣ್ಣಹರೆಯ.

3 / 8
ಅರ್ಚನಾ ಜೋಯಿಸ್​ಗೆ ಪ್ರಸ್ತುತ 27 ವರ್ಷ. ಆದರೆ ಚಿತ್ರದಲ್ಲಿ ಅರ್ಚನಾರನ್ನು ನೋಡಿದವರಿಗೆ ಇದು ಖಂಡಿತಾ ಆಶ್ಚರ್ಯ ಉಂಟುಮಾಡಬಲ್ಲದು.

4 / 8
ತಮ್ಮ ಅದ್ಭುತ ಬಾಡಿ ಲಾಂಗ್ವೇಜ್ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ ನಟಿ.

5 / 8
‘ಕೆಜಿಎಫ್’ ನೋಡಿ ಅರ್ಚನಾರ ನೈಜ ಫೋಟೋವನ್ನು ಒಮ್ಮೆ ನೋಡಿದರೆ ಖಂಡಿತವಾಗಿಯೂ ಅಚ್ಚರಿಯಾಗಬಹುದು.

6 / 8
ಅರ್ಚನಾ ಜೋಯಿಸ್ ಸದ್ಯ ತಮ್ಮ ಮುದ್ದಾದ ಫೋಟೋಗಳ ಮೂಲಕ ಸುದ್ದಿಯಲ್ಲಿದ್ದಾರೆ.

7 / 8
ನಟಿ ಹಲವು ಚಿತ್ರಗಳಲ್ಲಿ ಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಕೆಜಿಎಫ್’ ಅತ್ಯಂತ ದೊಡ್ಡ ಯಶಸ್ಸನ್ನು ಅವರಿಗೆ ನೀಡಿದೆ.

8 / 8
ಸದ್ಯ ಅರ್ಚನಾ ಜೋಯಿಸ್ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Published On - 10:02 pm, Sat, 23 April 22