‘ಅರ್ಜುನ್ ರೆಡ್ಡಿ’ ಚೆಲುವೆಯ ಸಿನಿಮಾ ಜರ್ನಿ ಸಖತ್ ರೋಚಕ

Updated on: Sep 05, 2023 | 6:05 PM

Shalini Pandey: 'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ಮಿಂಚು ಹರಿಸಿದ ನಟಿ ಶಾಲಿನಿ ಪಾಂಡೆಯ ಸಿನಿಮಾ ಜರ್ನಿ ಸುಲಭವಾಗಿರಲಿಲ್ಲ. ಪೋಷಕರನ್ನು ಎದುರು ಹಾಕಿಕೊಂಡು ನಟಿಯಾದವರು ಶಾಲಿನಿ.

1 / 8
'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ನಟನೆಗೆ ಕಾಲಿರಿಸಿದ ಶಾಲಿನಿ ಪಾಂಡೆ ಸಿನಿಮಾ ಜರ್ನಿ ಸಖತ್ ರೋಚಕ

'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ನಟನೆಗೆ ಕಾಲಿರಿಸಿದ ಶಾಲಿನಿ ಪಾಂಡೆ ಸಿನಿಮಾ ಜರ್ನಿ ಸಖತ್ ರೋಚಕ

2 / 8

ಸಿನಿಮಾ ನಟಿಯಾಗುವ ಆಸೆಯಿಂದ ಮನೆ ಬಿಟ್ಟು ಓಡಿ ಬಂದಿದ್ದರು ಶಾಲಿನಿ ಪಾಂಡೆ.

3 / 8

ಅಪ್ಪನಿಗೆ ಮಗಳು ಎಂಜಿನಿಯರ್ ಆಗಬೇಕೆಂಬ ಕನಸು ಆದರೆ ಶಾಲಿನಿಗೆ ನಟನೆಯ ಆಸೆ.

4 / 8

ಮನೆಯಿಂದ ಓಡಿ ಹೋಗಿ ಗೆಳೆಯರ ಮನೆಗಳನ್ನು, ಪಿಜಿಗಳಲ್ಲಿ ವಾಸಿಸಿ ಜಬಲ್​ಪುರದಲ್ಲಿ ನಾಟಕ ಮಾಡುತ್ತಿದ್ದರು ಶಾಲಿನಿ.

5 / 8

ಅರ್ಜುನ್ ರೆಡ್ಡಿ, ಶಾಲಿನಿ ಪಾಂಡೆಯ ಮೊತ್ತ ಮೊದಲ ಸಿನಿಮಾ, ಆ ಸಿನಿಮಾದಲ್ಲಿ ಅದ್ಭುತವಾಗಿ ಶಾಲಿನಿ ನಟಿಸಿದ್ದಾರೆ.

6 / 8

ಆ ಸಿನಿಮಾದ ಬಳಿಕ ಶಾಲಿನಿ ಪಾಂಡೆಯ ಅದೃಷ್ಟ ಬದಲಾಯ್ತು, ಬಾಲಿವುಡ್​ನಿಂದಲೂ ಅವಕಾಶಗಳು ಬಂದವು.

7 / 8

ರಣ್ವೀರ್ ಸಿಂಗ್ ಎದುರು ನಾಯಕಿಯಾಗಿ ಶಾಲಿನಿ ಪಾಂಡೆ ನಟಿಸಿದರು, ಆದರೆ 'ಜಯೇಷ್​ಭಾಯ್ ಜೋರ್ದಾರ್' ಸಿನಿಮಾ ಫ್ಲಾಪ್ ಆಯ್ತು.

8 / 8

'ಅರ್ಜುನ್ ರೆಡ್ಡಿ' ಸಿನಿಮಾದ ಬಳಿಕ ಕೆಲವು ತೆಲುಗು, ತಮಿಳು ಸಿನಿಮಾಗಳಲ್ಲಿ ಶಾಲಿನಿ ನಟಿಸಿದರು. ಈಗಲೂ ಹಿಂದಿ, ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us