Kannada News Photo gallery as per Astrology, Numerology, Vastu you should not buy these 3 things in saturday find out why in kannada
ಶನಿವಾರದ ದಿನ ಎಣ್ಣೆ ಖರೀದಿಸಬಾರದು ಅಂತಾರೆ! ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ
ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ವಾಸ್ತು ಮತ್ತು ಫೆಂಗ್ ಶೂಯಿ ಪದ್ಧತಿ, ವಾಡಿಕೆಗಳು ಭಾರತ ಸೇರಿದಂತೆ ಜಗತ್ತಿನಾದ್ಯಂತ ಬಹುತೇಕ ಕಡೆ ಮನ್ನಣೆ ಪಡೆದಿವೆ. ಮೂಢನಂಬಿಕೆಯೋ, ಕರಾರುವಕ್ಕು ಆಚರಣೆಯೋ, ಅವರವರ ನಂಬಿಕೆಯೋ ಒಟ್ಟಿನಲ್ಲಿ ಜನ ಅದನ್ನು ಒಪ್ಪಿಕೊಂಡು, ಅಪ್ಪಿಕೊಂಡಿದ್ದಾರೆ. ಬಹಳಷ್ಟು ಮಂದಿ ಈ ವಿಚಾರದಲ್ಲಿ ತಜ್ಞರು ಹೇಳುವ ಮಾತನ್ನು ಚಾಚೂ ತಪ್ಪದೆ ಆಚರಿಸುತ್ತಾರೆ.