- Kannada News Photo gallery Ashika Ranganath Hot scene in Amigos Movie song Enno Ratrulosthayi Goes viral
ತೆಲುಗು ಹಾಡಿನಲ್ಲಿ ಆಶಿಕಾ ರಂಗನಾಥ್ ಸಖತ್ ರೊಮ್ಯಾಂಟಿಕ್; ಬಳುಕುವ ಸೊಂಟ ಕಂಡು ಪಡ್ಡೆಗಳು ಫಿದಾ
‘ಅಮಿಗೋಸ್’ ಚಿತ್ರದಲ್ಲಿ ಆಶಿಕಾ ಅವರು ಕಲ್ಯಾಣ್ ರಾಮ್ಗೆ ಜತೆಯಾಗಿದ್ದಾರೆ. ‘ಎನ್ನೋ ರಾತ್ರುಲೊಸ್ತಾಯಿ..’ ಹೆಸರಿನ ಹಾಡನ್ನು ರಿಲೀಸ್ ಮಾಡಲಾಗಿದೆ. ಈ ಹಾಡು ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
Updated on: Feb 01, 2023 | 8:36 AM

ಆಶಿಕಾ ರಂಗನಾಥ್ ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ‘ಅಮಿಗೋಸ್’ ಅನ್ನೋದು ಈ ಚಿತ್ರದ ಹೆಸರು. ನಂದಮೂರಿ ಕಲ್ಯಾಣ್ ರಾಮ್ ಈ ಚಿತ್ರಕ್ಕೆ ಹೀರೋ.

‘ಅಮಿಗೋಸ್’ ಚಿತ್ರದಲ್ಲಿ ಆಶಿಕಾ ಅವರು ಕಲ್ಯಾಣ್ ರಾಮ್ಗೆ ಜತೆಯಾಗಿದ್ದಾರೆ. ‘ಎನ್ನೋ ರಾತ್ರುಲೊಸ್ತಾಯಿ..’ ಹೆಸರಿನ ಹಾಡನ್ನು ರಿಲೀಸ್ ಮಾಡಲಾಗಿದೆ. ಈ ಹಾಡು ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಈ ಹಾಡಿನಲ್ಲಿ ಆಶಿಕಾ ರಂಗನಾಥ್ ಅವರು ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಪಡ್ಡೆಗಳ ಫಿದಾ ಆಗಿದ್ದಾರೆ.

ಹೊಸ ಹಾಡಿನಲ್ಲಿ ಆಶಿಕಾ ರಂಗನಾಥ್ ಅವರು ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ಅವರ ಮೈಮಾಟ ಎಲ್ಲರ ಗಮನ ಸೆಳೆದಿದೆ.

ಆಶಿಕಾ ರಂಗನಾಥ್ ಅವರಿಗೆ 2022 ವಿಶೇಷವಾಗಿತ್ತು. ಅವರ ನಟನೆಯ ಹಲವು ಸಿನಿಮಾಗಳು ರಿಲೀಸ್ ಆದವು. ಇದರ ಜತೆಗೆ ಕೆಲವು ಹಾಡುಗಳಲ್ಲಿ ಅವರು ಹೆಜ್ಜೆ ಹಾಕಿದ್ದಾರೆ.

ಆಶಿಕಾ ರಂಗನಾಥ್ ಅವರು ಹೆಜ್ಜೆ ಹಾಕಿರುವ ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ‘ಅಮಿಗೋಸ್’ ಚಿತ್ರಕ್ಕೆ ಈ ಹಾಡಿನಿಂದ ಮೈಲೇಜ್ ಸಿಕ್ಕಿದೆ.



















