Sign In

By signing in or creating an account, you agree with Associated Broadcasting Company's Terms & Conditions and Privacy Policy.

Tattoo Designs: ಟ್ಯಾಟೂ ಹಾಕಿಸಿಕೊಳ್ಳಲು ಕೆಲವೊಂದಿಷ್ಟು ಸುಂದರ ಡಿಸೈನ್​ಗಳು ಇಲ್ಲಿವೆ

First Tattoo: ಟ್ಯಾಟೂ ಹಾಕಿಸಿಕೊಳ್ಳುವುದು ಟ್ರೆಂಡ್​ ಆಗಿಬಿಟ್ಟಿದೆ. ಮೊದಲ ಬಾರಿ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದಿದ್ದಾಗ ಸಿಂಪಲ್​ ಡಿಸೈನ್​ ಆರಿಸಿಕೊಳ್ಳಿ. ಕಣ್​ ಸೆಳೆಯುವ ವಿವಿಧ ವಿನ್ಯಾಸವುಳ್ಳ ಡಿಸೈನ್​ಗಳು ಇಲ್ಲಿವೆ.

shruti hegde
|

Updated on:May 30, 2021 | 3:26 PM

ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ರೀತಿಯ ಟ್ರೆಂಡ್​ ಆಗಿಬಿಟ್ಟಿದೆ. ಜತೆಗೆ ಫ್ಯಾಶನ್​ ಕೂಡಾ. ಈಗಿನ ಯುವಕ/ಯುವತಿಯರಂತೂ ಟ್ಯಾಟೂ ಹಾಕಿಸಿಕೊಳ್ಳಲು ಮುಗಿ ಬೀಳುತ್ತಾರೆ. ಹಾಗಿದ್ದಾಗ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಳ್ಳಬೇಕೆಂಬ ಆಸೆ ಹೊಂದಿದ್ದರೆ ಸಿಂಪಲ್​ ಡಿಸೈನ್​ಗಳು ಇಲ್ಲಿವೆ.

attractive and simple tattoo designs check in kannada

1 / 5
ಕಾಲೇಜಿಗೆ ಹೋಗುವ ಯುವಕ/ಯುವರಿತರಂತೂ ಟ್ಯಾಟೂ ಹಾಕಿಕೊಳ್ಳಬೇಕೆಂದು ತುದಿಗಾಲಿನಲ್ಲಿ ನಿಂತಿರುತ್ತಾರೆ. ಸ್ನೇಹಿತ ಗುಂಪಿನಲ್ಲಿ ಒಬ್ಬ ಹಚ್ಚೆ ಹಾಕಿಸಿಕೊಂಡರೆ ಸಾಕು, ನಾನೂ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂಬ ಆಸೆ. ಹಾಗಿದ್ದಾಗ ವಿವಿಧ ರೀತಿಯ ಡಿಸೈನ್​ಗಳು ಇಲ್ಲಿವೆ. ನಿಮಗಿಷ್ಟವಾದಲ್ಲಿ ಇದೇ ರೀತಿಯ ಟ್ಯಾಟೂ ಡಿಸೈನ್​ ಹಾಕಿಸಿಕೊಳ್ಳಬಹುದು.

2 / 5
ಸ್ನೇಹಿತ ಹಾಕಿಸಿಕೊಂಡ ಮಾತ್ರಕ್ಕೆ ನೀವೂ ಟ್ಯಾಟೂ ಹಾಕಿಸಿಕೊಳ್ಳಲೇ ಬೇಕು ಎಂಬ ಯೋಚನೆ ಬೇಡ. ಚರ್ಮಕ್ಕೆ ಗಟ್ಟಿಯಾಗಿ ಅಂಟಿಕೊಂಡ ಶಾಯಿ ಎಂದಿಗೂ ಮಾಸುವುದಿಲ್ಲ. ಅಚ್ಚಳಿಯದೇ ಉಳಿದಿರುತ್ತದೆ. ಹಾಗಿದ್ದಾಗ ನಿಮ್ಮ ಯೋಚನೆ ಸರಿಯಾಗಿರಲಿ. ನಿರ್ಧಾರ ತೆಗೆದುಕೊಳ್ಳುವಾಗ ಕೊಂಚ ಯೋಚಿಸಿ.

3 / 5
ದಿನ ಸಾಗುತ್ತಿದ್ದಂತೆಯೇ ಹೊಸ ಹೊಸ ಡಿಸೈನ್​ಗಳು ಹುಟ್ಟಿಕೊಳ್ಳುತ್ತವೆ. ಪ್ರತಿಯೊಂದು ಡಿಸೈನ್​ ಕೂಡಾ ಕಣ್​ ಸೆಳೆಯುವಂತಿರುತ್ತದೆ. ಒಂದು ಬಾರಿ ಟ್ಯಾಟೂ ಹಾಕಿಸಿಕೊಂಡ ಬಳಿಕ ಅದನ್ನು ಅಳಿಸುವುದು ಕಷ್ಟ. ಹಾಗಿದ್ದಾಗ ಮೊದಲ ಬಾರಿ ಸಿಂಪಲ್​ ಡಿಸೈನ್​ ಆಯ್ಕೆ ಮಾಡಿಕೊಳ್ಳಿ.

4 / 5
ನೀವು ಹಾಕಿಸಿಕೊಂಡಿರುವ ಡಿಸೈನ್​ ಕಣ್​ ಸೆಳೆಯುವಂತಿರಬೇಕು. ಟ್ಯಾಟೂ ಹಾಕಿಕೊಂಡ ಬಳಿಕ ನಿಮಗೆ ಖುಷಿ ಎನಿಸಬೇಕು. ನೋಡಲು ಸಿಂಪಲ್​ ಆಗಿರಬೇಕು. ಅಂತಹ ಕೆಲವೊಂದು ಟ್ಯಾಟೂಗಳ ವಿನ್ಯಾಸ ಇಲ್ಲಿವೆ. ನಿಮಗಿಷ್ಟವಾದಲ್ಲಿ ಈಥರಹದ ಡಿಸೈನ್​ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

5 / 5

Published On - 3:24 pm, Sun, 30 May 21

Follow us