CWG 2022: 3000 ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಬೆಳ್ಳಿ ಗೆದ್ದ ಭಾರತದ ಅವಿನಾಶ್ ಸೇಬಲ್

| Updated By: ಪೃಥ್ವಿಶಂಕರ

Updated on: Aug 06, 2022 | 5:43 PM

CWG 2022: ಶನಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಭಾರತದ ಓಟಗಾರ ಅವಿನಾಶ್ ಸೇಬಲ್ 8:11:20 ನಿಮಿಷದಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದರು.

1 / 5
ಶನಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಭಾರತದ ಓಟಗಾರ ಅವಿನಾಶ್ ಸೇಬಲ್ 8:11:20 ನಿಮಿಷದಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದರು. ಇದು ಅವರ ವೈಯಕ್ತಿಕ ಅತ್ಯುತ್ತಮ ಮತ್ತು ರಾಷ್ಟ್ರೀಯ ದಾಖಲೆ ಕೂಡ ಆಗಿದೆ. ಓರೆಗಾನ್‌ನ ಯುಜೀನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯ ಫೈನಲ್‌ನಲ್ಲಿ ಅವಿನಾಶ್ 11ನೇ ಸ್ಥಾನ ಪಡೆದಿದ್ದರು.

2 / 5
ಅವಿನಾಶ್ ಸೇಬಲ್ ಅವರ ಈ ಗೆಲುವು ಬಹಳ ದೊಡ್ಡದು. ವಾಸ್ತವವಾಗಿ, ಕಳೆದ 6 ಕಾಮನ್‌ವೆಲ್ತ್ ಕ್ರೀಡಾಕೂಟದಿಂದ, ಕೀನ್ಯಾದ ಅಥ್ಲೀಟ್‌ಗಳು ಮಾತ್ರ 3000 ಮೀಟರ್ಸ್ ಸ್ಟೀಪಲ್‌ಚೇಸ್‌ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು. ಆದರೆ ಸೇಬಲ್ ಈ ದಾಖಲೆಯನ್ನು ನಾಶಪಡಿಸಿದ್ದಾರೆ.

3 / 5
CWG 2022: 3000 ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಬೆಳ್ಳಿ ಗೆದ್ದ ಭಾರತದ ಅವಿನಾಶ್ ಸೇಬಲ್

4 / 5

5 / 5

Published On - 4:58 pm, Sat, 6 August 22