‘ಬಿಗ್ ಬಾಸ್ ಒಟಿಟಿ ಸ್ಪರ್ಧಿ’ ಸಾನ್ಯಾ ಅಯ್ಯರ್ ಸಖತ್ ಬೋಲ್ಡ್​; ಇಲ್ಲಿವೆ ಚಿತ್ರಗಳು

ಸಾನ್ಯಾ ಅಯ್ಯರ್ ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದಿದ್ದಾರೆ. ಅವರ ತಂದೆ-ತಾಯಿ, ಚಿಕ್ಕಮ್ಮಂದಿರು ಕೂಡ ಕಲಾವಿದರು. 8ನೇ ತರಗತಿವರೆಗೆ ನಟಿಸಿದ್ದ ಸಾನ್ಯಾ ಅಯ್ಯರ್ ಅವರು ಆಮೇಲೆ ಶಿಕ್ಷಣದತ್ತ ಮುಖ ಮಾಡಿದರು. ಪ್ರಸ್ತುತ ಸಾನ್ಯಾ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.  

Aug 06, 2022 | 8:26 PM
TV9kannada Web Team

| Edited By: Rajesh Duggumane

Aug 06, 2022 | 8:26 PM

‘ಪುಟ್ಟಗೌರಿ’ ಧಾರಾವಾಹಿ ಖ್ಯಾತಿಯ ನಟಿ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. ‘ಡ್ಯಾನ್ಸಿಂಗ್ ಚಾಂಪಿಯನ್‌ ಶೋ’ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದ ಸಾನ್ಯಾ ಇದೀಗ ಬಿಗ್ ಬಾಸ್​ಗೆ​ ಕಾಲಿಟ್ಟಿದ್ದಾರೆ.

1 / 5
ಸಾನ್ಯಾ ಅಯ್ಯರ್ ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದಿದ್ದಾರೆ. ಅವರ ತಂದೆ-ತಾಯಿ, ಚಿಕ್ಕಮ್ಮಂದಿರು ಕೂಡ ಕಲಾವಿದರು. 8ನೇ ತರಗತಿವರೆಗೆ ನಟಿಸಿದ್ದ ಸಾನ್ಯಾ ಅಯ್ಯರ್ ಅವರು ಆಮೇಲೆ ಶಿಕ್ಷಣದತ್ತ ಮುಖ ಮಾಡಿದರು. ಪ್ರಸ್ತುತ ಸಾನ್ಯಾ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.  

ಸಾನ್ಯಾ ಅಯ್ಯರ್ ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದಿದ್ದಾರೆ. ಅವರ ತಂದೆ-ತಾಯಿ, ಚಿಕ್ಕಮ್ಮಂದಿರು ಕೂಡ ಕಲಾವಿದರು. 8ನೇ ತರಗತಿವರೆಗೆ ನಟಿಸಿದ್ದ ಸಾನ್ಯಾ ಅಯ್ಯರ್ ಅವರು ಆಮೇಲೆ ಶಿಕ್ಷಣದತ್ತ ಮುಖ ಮಾಡಿದರು. ಪ್ರಸ್ತುತ ಸಾನ್ಯಾ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.  

2 / 5
‘ಪುಟ್ಟಗೌರಿ ಮದುವೆ’ ಧಾರಾವಾಹಿ ಮೂಲಕ ಪುಟ್ಟಗೌರಿ ಆಗಿ ಮನಗೆದ್ದ ಸಾನ್ಯಾಗೆ ಒಂದಿಷ್ಟು ಶಾರ್ಟ್ ಮೂವಿ, ಆಲ್ಬಂ ಸಾಂಗ್, ಡ್ಯಾನ್ಸ್ ರಿಯಾಲಿಟಿ ಶೋ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತು.

3 / 5
‘ಪುಟ್ಟಗೌರಿ ಮದುವೆ’ ಧಾರಾವಾಹಿ ಕನ್ನಡ ಕಿರುತೆರೆ ಲೋಕದಲ್ಲಿ ದೊಡ್ಡ ದಾಖಲೆ ಸೃಷ್ಟಿ ಮಾಡಿತ್ತು. ಬಾಲ್ಯದಲ್ಲಿ ಗೌರಿ ಪಾತ್ರದಲ್ಲಿ ನಟಿ ಸಾನ್ಯಾ ಅಯ್ಯರ್ ಕಾಣಿಸಿಕೊಂಡಿದ್ದರು.

4 / 5
ಸಾನ್ಯಾ ಅಯ್ಯರ್

ಸಾನ್ಯಾ ಅಯ್ಯರ್

5 / 5

Follow us on

Most Read Stories

Click on your DTH Provider to Add TV9 Kannada