ಹಾಟ್ ಅವತಾರದಲ್ಲಿ ಪಡ್ಡೆಗಳ ನಿದ್ದೆ ಕದ್ದ ನಟಿ ದಿವ್ಯಾ ಭಾರತಿ

Edited By:

Updated on: Jul 16, 2023 | 6:45 AM

ದಿವ್ಯಾ ಭಾರತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಹೊಸ ಫೋಟೋಶೂಟ್ ಗಮನ ಸೆಳೆಯುತ್ತಿದೆ.

1 / 6
ಬಹುತೇಕ ನಟಿಯರು ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೋಶೂಟ್ ಮಾಡಿಸುತ್ತಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ನಟಿ ದಿವ್ಯಾ ಭಾರತಿ ಕೂಡ ಇದಕ್ಕೆ ಹೊರತಾಗಿಲ್ಲ.

ಬಹುತೇಕ ನಟಿಯರು ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೋಶೂಟ್ ಮಾಡಿಸುತ್ತಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ನಟಿ ದಿವ್ಯಾ ಭಾರತಿ ಕೂಡ ಇದಕ್ಕೆ ಹೊರತಾಗಿಲ್ಲ.

2 / 6

ದಿವ್ಯಾ ಭಾರತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಹೊಸ ಫೋಟೋಶೂಟ್ ಗಮನ ಸೆಳೆಯುತ್ತಿದೆ. ಸಖತ್ ಹಾಟ್ ಆಗಿ ಅವರು ಮಿಂಚಿದ್ದಾರೆ.

3 / 6

2021ರಲ್ಲಿ ರಿಲೀಸ್ ಆದ ‘ಬ್ಯಾಚುಲರ್’ ಸಿನಿಮಾ ಮೂಲಕ ದಿವ್ಯಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಅವರು ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

4 / 6

ದಿವ್ಯಾ ಅವರು ‘ಬ್ಯಾಚುಲರ್’ ಸಿನಿಮಾದಲ್ಲಿ ಲಿಪ್​ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಅವರು ಪ್ರೇಕ್ಷಕರ ಕಣ್ಣು ಕುಕ್ಕಿದ್ದರು.

5 / 6

ಸದ್ಯ ಮೂರು ಸಿನಿಮಾ ಕೆಲಸಗಳಲ್ಲಿ ದಿವ್ಯಾ ಅವರು ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಹಾಟ್ ಫೋಟೋ ಹಂಚಿಕೊಂಡು ನಟಿ ಗಮನ ಸೆಳೆದಿದ್ದಾರೆ.

6 / 6

ದಿವ್ಯಾ ಭಾರತಿ ಅವರು ಈ ರೀತಿ ಬೋಲ್ಡ್ ಅವತಾರ ತಾಳುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಕೂಡ ಅವರು ಫೋಟೋ ಹಂಚಿಕೊಂಡಿದ್ದರು.

Loading...
Unable to load recommendations.
Follow Us