Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನವೇರಿ ಮುಂಬೈ ಪ್ರವಾಸಕ್ಕೆ ಹೋದ ಬೆಳಗಾವಿಯ ಶಾಂತಾಯಿ ವೃದ್ದಾಶ್ರಮದ 37 ಹಿರಿಯ ಜೀವಗಳು

ರಾಜಕುಮಾರ್ ಸಿನಿಮಾದಲ್ಲಿ ಡಾ. ಪುನೀತ್ ರಾಜಕುಮಾರ್​​ ಅವರು ಅನಾಥಾಶ್ರಮದಲ್ಲಿದ್ದ ವೃದ್ದರನ್ನು ಗೋವಾ ಕರೆದುಕೊಂಡು ಹೋಗುತ್ತಾರೆ. ತೆರೆ ಮೇಲೆ ತೋರಿಸಲಾಗಿರುವ ಸನ್ನಿವೇಶ ಇಂದು (ಫೆ.23) ಬೆಳಗಾವಿಯಲ್ಲಿ ನಿಜವಾಗಿದೆ. ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಸಂಸ್ಥಾಪಕ ಮಾಜಿ ಮೇಯರ್ ವಿಜಯ್ ಮೋರೆ ಅವರು ತಮ್ಮ ಆಶ್ರಮದ 37 ಜನ ವೃದ್ದರನ್ನು ಮುಂಬೈ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.

Sahadev Mane
| Updated By: ವಿವೇಕ ಬಿರಾದಾರ

Updated on: Feb 23, 2024 | 12:03 PM

Belagavi old age home 37 senior citizens went Mumbai trip from belagavi by flight

ರಾಜಕುಮಾರ್ ಸಿನಿಮಾದಲ್ಲಿ ಡಾ. ಪುನೀತ್ ರಾಜಕುಮಾರ್​​ ಅವರು ಅನಾಥಾಶ್ರಮದಲ್ಲಿದ್ದ ವೃದ್ದರನ್ನು ಗೋವಾ ಕರೆದುಕೊಂಡು ಹೋಗುತ್ತಾರೆ. ತೆರೆ ಮೇಲೆ ತೋರಿಸಲಾಗಿರುವ ಸನ್ನಿವೇಶ ಇಂದು (ಫೆ.23) ಬೆಳಗಾವಿಯಲ್ಲಿ ನಿಜವಾಗಿದೆ.

1 / 7
Belagavi old age home 37 senior citizens went Mumbai trip from belagavi by flight

ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಸಂಸ್ಥಾಪಕ ಮಾಜಿ ಮೇಯರ್ ವಿಜಯ್ ಮೋರೆ ಅವರು ತಮ್ಮ ಆಶ್ರಮದ 37 ಜನ ವೃದ್ದರನ್ನು ಮುಂಬೈ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.

2 / 7
Belagavi old age home 37 senior citizens went Mumbai trip from belagavi by flight

ಇನ್ನು ಆಶ್ರಮದ ಯಾರು ಒಬ್ಬರೂ ಕೂಡ ವಿಮಾನ ಏರುವುದು ಬಿಡಿ, ಸಮೀಪದಿಂದ ವಿಮಾನವನ್ನೇ ನೋಡಿಲ್ಲ. ಈ ನಡುವೆಯೇ ವಿಮಾನವೇರಿ ಮುಂಬೈಗೆ ತೆರಳಿದ್ದು ವೃದ್ಧರಲ್ಲಿ ಸಂತಸ ಮೂಡಿಸಿದೆ.

3 / 7
Belagavi old age home 37 senior citizens went Mumbai trip from belagavi by flight

ಇನ್ನು ಪ್ರವಾಸಕ್ಕೆ ಹೊರಟ್ಟಿದ್ದ ಹಿರಿಯರಿಗೆ ಬೆಳಗಾವಿ ವಿಮಾನ ನಿಲ್ದಾಣದ ಸಿಬ್ಬಂದಿ ಹೂ ನೀಡಿ ಬೀಳ್ಕೊಟ್ಟರು. ಇನ್ನು ಮುಂಬೈನಲ್ಲಿ ಹೋಟೆಲ್​​ ಸಿಬ್ಬಂದಿ ಹೂ ನೀಡಿ ಸ್ವಾಗತಿಸಿಕೊಂಡರು.

4 / 7
Belagavi old age home 37 senior citizens went Mumbai trip from belagavi by flight

ಹಿರಿಯ ಜೀವಿಗಳು ಈಗಾಗಲೆ ಮುಂಬೈ ತಲುಪಿದ್ದು, ತಾಜ್​ ಹೋಟೆಲ್​ನಲ್ಲಿ ಎಲ್ಲರೂ ಉಪಹಾರ ಸೇವಿಸಿ ವಾಸ್ತವ್ಯ ಹೂಡಿದ್ದಾರೆ.

5 / 7
Belagavi old age home 37 senior citizens went Mumbai trip from belagavi by flight

ಹಿರಿಯ ಜೀವಿಗಳು ಮುಂಬೈನಲ್ಲಿ ಗೇಟ್ ವೇ ಆಫ್ ಇಂಡಿಯಾ, ಸಿದ್ದಿ ವಿನಾಯಕ ಟೆಂಪಲ್, ಸಮುದ್ರ ಸಫಾರಿ ಸೀ ಲಿಂಕ್ ಬ್ರೀಡ್ಜ್, ಮಹಾರಾಷ್ಟ್ರ ವಿಧಾನಸೌಧ, ನಿಯರಮನ್ ಪಾಯಿಂಟ್ ಮತ್ತು ಬೃಹತ್ ಮಾಲ್‌ನಲ್ಲಿ ಶಾಪಿಂಗ್ ಮಾಡಿದ್ದಾರೆ.

6 / 7
Belagavi old age home 37 senior citizens went Mumbai trip from belagavi by flight

ಶಾಂತಾಯಿ ವೃದ್ಧಾಶ್ರಮದ ಹಿರಿಯ ಜೀವಿಗಳು ನಾಲ್ಕು ದಿನಗಳ ಕಾಲ ಮುಂಬೈ ಪ್ರವಾಸ ಕೈಗೊಂಡು ವಾಪಸ್​ ಬೆಳಗಾವಿಗೆ ಬರಲಿದ್ದಾರೆ.

7 / 7
Follow us
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ

ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ

28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ

ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್

ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ

ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ

ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ

ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?

ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ

ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ