LAVA Z21: ಈ ಸ್ಮಾರ್ಟ್​ಫೋನ್ ಬೆಲೆ ಕೇವಲ 5 ಸಾವಿರ ರೂ.: ಇದರಲ್ಲಿ ಫೀಚರ್ಸ್ ಮಾತ್ರ ವಾವ್…

Updated on: Mar 07, 2022 | 10:02 AM

LAVA Z21: ಹೆಚ್ಚಿನವರು ವೇಗವಾಗಿ ಕೆಲಸ ಮಾಡುವ ಬಜೆಟ್ ಫೋನ್ಗಳನ್ನು ಎದುರು ನೋಡುತ್ತಿರುತ್ತಾರೆ. ಅಂಥವರಿಗಾಗಿಯೇ ಇದೀಗ ಬಿಡುಗಡೆ ಆಗಿದೆ ಲಾವಾ ಕಂಪನಿಯ ಲಾವಾ Z21 ಸ್ಮಾರ್ಟ್ ಫೋನ್.

1 / 5
ಸ್ಮಾರ್ಟ್ ಫೋನ್ ಬಳಕೆದಾರರು ಆಗಾಗ ತಮ್ಮ ಫೋನನ್ನು ಬದಲಾವಣೆ ಮಾಡುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಇದಕ್ಕಾಗಿಯೇ ವಾರಕ್ಕೆ ಕಡಿಮೆ ಎಂದರೂ ಮೂರು-ನಾಲ್ಕು ಮೊಬೈಲ್ಗಳು ಮಾರುಕಟ್ಟೆಗೆ ಅಪ್ಪಳಿಸುತ್ತವೆ. ಮುಖ್ಯವಾಗಿ ಹೆಚ್ಚಿನವರು ವೇಗವಾಗಿ ಕೆಲಸ ಮಾಡುವ ಬಜೆಟ್ ಫೋನ್ಗಳನ್ನು ಎದುರು ನೋಡುತ್ತಿರುತ್ತಾರೆ. ಅಂಥವರಿಗಾಗಿಯೇ ಇದೀಗ ಬಿಡುಗಡೆ ಆಗಿದೆ ಲಾವಾ ಕಂಪನಿಯ ಲಾವಾ Z21 ಸ್ಮಾರ್ಟ್ ಫೋನ್.

2 / 5
ಹೌದು, ಬಜೆಟ್ ಪ್ರಿಯರಿಗೆಂದೇ ದೇಶಿಯ ಮುಂಚೂಣಿಯ ಮೊಬೈಲ್ ತಯಾರಿಕಾ ಸಂಸ್ಥೆ ಲಾವಾ ಹೊಸ ಲಾವಾ Z21 ಫೋನ್ ಬಿಡುಗಡೆ ಮಾಡಿದೆ. 2GB RAM, 32GB ಸ್ಟೋರೇಜ್ ಸಾಮರ್ಥ್ಯವಿರುವ ಈ ಫೋನ್ ಬೆಲೆ ಕೇವಲ ರೂ. 5,299 ರೂ.

3 / 5
ಈ ಫೋನ್ನ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಇದು 3100 mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಸ್ಮಾರ್ಟ್ ಫೋನ್ Android 11 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಲಾವಾ ಪ್ರತ್ಯೇಕವಾಗಿ 100 ದಿನಗಳ ಸ್ಕ್ರೀನ್ ರಿಪ್ಲೇಸ್ಮೆಂಟ್ ಅನ್ನು ನೀಡುತ್ತಿದೆ.

4 / 5
ಕ್ಯಾಮೆರಾದ ವಿಷಯದಲ್ಲಿ, ಫೋನ್ 5 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು ಸೆಲ್ಫೀಗಳಿಗಾಗಿ 2 ಮೆಗಾ ಪಿಕ್ಸೆಲ್ ಮುಂಭಾಗದ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಫೋನ್ 5 ಇಂಚಿನ ಡಿಸ್ಪ್ಲೇ ಹೊಂದಿದೆ.

5 / 5
ಆಕ್ಟಾ ಕೋರ್ ಪ್ರೊಸೆಸರ್ನಿಂದ ನಡೆಸಲ್ಪಡುವ ಸ್ಮಾರ್ಟ್ಫೋನ್ ಬ್ಲೂಟೂತ್, ವೈ-ಫೈ ಮತ್ತು ಯುಎಸ್ಬಿ ಸಂಪರ್ಕದಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಫೋನ್ ಒಂದು ವರ್ಷದ ಹ್ಯಾಂಡ್ಸೆಟ್ ವಾರಂಟಿ ಮತ್ತು ಇತರ ಪರಿಕರಗಳೊಂದಿಗೆ 6 ತಿಂಗಳ ವಾರಂಟಿ ನೀಡಲಾಗಿದೆ.

Published On - 9:31 am, Mon, 7 March 22

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us