ಕನ್ನಡ ಚಿತ್ರವೊಂದರಲ್ಲಿ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡ ನಂತರ ಬಾಲಿವುಡ್ಗೆ ಹಾರಿದ ಪ್ರಖ್ಯಾತ ನಟಿ ದೀಪಿಕಾ ಪಡುಕೋಣೆ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೊವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ದೀಪಿಕಾ ಈ ಬಾರಿಯ ಹುಟ್ಟುಹಬ್ಬವನ್ನು ಖಾಸಗಿಯಾಗಿ ಆಚರಿಸಿಕೊಳ್ಳುತ್ತಿದ್ದಾರಂತೆ.
1 / 5
33 ನೇ ಹುಟ್ಟುಹಬ್ಬವನ್ನು ದೀಪಿಕಾ ಹೀಗೆ ಆಚರಿಸಿಕೊಂಡಿದ್ದರು
2 / 5
ಖ್ಯಾತ ನಟಿ ಆಲಿಯಾ ಭಟ್ ದೀಪಿಕಾಗೆ ಬರ್ತ್ ಡೇ ಶುಭಾಶಯ ಕೋರಿದ್ದಾರೆ
3 / 5
ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್ ಟ್ವೇಟ್ ಮೂಲಕ ದೀಪಿಕಾಗೆ ಶುಭ ಹಾರೈಸಿದ್ದಾರೆ
4 / 5
ನಮ್ಮ ಬೆಂಗಳೂರು ಹುಡುಗಿ ದೀಪಿಕಾ ಚೆಂದುಳ್ಳಿ ಚೆಲುವೆ!
5 / 5
‘ಚಪಕ್’ ಸೆಟ್ನಲ್ಲಿ ದೀಪಿಕಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು!