
ನಟಿ ಚೈತ್ರಾ ಜೆ ಆಚಾರ್, ಹಳೆಯ ಕಾರೊಂದರ ಬಳಿ ನಿಂತು ಫೋಟೊಕ್ಕೆ ಫೋಸು ನೀಡಿದ್ದಾರೆ.

ಚೈತ್ರಾ ಜೆ ಆಚಾರ್ ಕನ್ನಡದ ಭರವಸೆಯ ನಟಿಯರಲ್ಲಿ ಒಬ್ಬರು.

ಚೈತ್ರಾ ನಟಿಸಿರುವ 'ಟೋಬಿ' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ.

'ಟೋಬಿ' ಸಿನಿಮಾದಲ್ಲಿನ ಚೈತ್ರಾ ಆಚಾರ್ ನಟನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.

ಚೈತ್ರಾ ಆಚಾರ್ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿಯೂ ನಟಿಸಿದ್ದಾರೆ.

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಸೈಡ್ ಬಿ ನಲ್ಲಿ ಚೈತ್ರಾರದ್ದು ಮುಖ್ಯ ಪಾತ್ರ

ಚೈತ್ರಾ ಜೆ ಆಚಾರ್ ಇನ್ಸ್ಟಾಗ್ರಾಂನಲ್ಲಿಯೂ ಸಖತ್ ಸಕ್ರಿಯವಾಗಿದ್ದಾರೆ.