Kannada News Photo gallery Chanakya niti on married life woman usually ignore these bad habits of husband in marriage relationship know in kannada
ಚಾಣಕ್ಯ ನೀತಿ : ಗಂಡನಲ್ಲಿ ಈ ಅವಗುಣಗಳಿವೆಯಾ? ಅದು ನಿಮ್ಮ ಸುಮಧುರ ದಾಂಪತ್ಯ ಜೀವನಕ್ಕೆ ಸಿಹಿ ಎಚ್ಚರಿಕೆ ಎಂಬುದನ್ನು ಮೊದಲು ತಿಳಿಯಿರಿ
Chanakya Niti: ಆಚಾರ್ಯ ಚಾಣಕ್ಯ ಸಮಾಜಶಾಸ್ತ್ರಜ್ಞರೂ ಆಗಿದ್ದರು. ಅವರ ಮಾತುಗಳು ಅಥವಾ ಬೋಧನೆಗಳು ಇಂದಿನ ಪೀಳಿಗೆಗೆ ಬಹಳ ಪ್ರಭಾವಶಾಲಿಯಾಗಿವೆ. ಜನರು ತಮ್ಮ ಜೀವನದಲ್ಲಿ ಚಾಣಕ್ಯನ ನೀತಿಗಳನ್ನು ಅನುಸರಿಸಬಹುದು. ಕೆಲವು ಮಹಿಳೆಯರು ತಮ್ಮ ಸಂಗಾತಿಗೆ ಸಂಬಂಧಿಸಿದಂತೆ ಕೆಲವೊಮ್ಮೆ ಇಂತಹ ತಪ್ಪುಗಳನ್ನು ಮಾಡುತ್ತಾರೆ ಮತ್ತು ನಂತರ ಅವರ ಪತಿ ಅವರಿಗೇ ಹೊರೆಯಾಗಿ ಬಿಡುತ್ತಾರೆ ಎಂಬುದು ಚಾಣಕ್ಯ ನೀತಿಯ ತಿಳಿ ಎಚ್ಚರಿಕೆ. ಮಹಿಳೆಯರು ಮೊದಲು ಪುರುಷರು ಯಾವ ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದಾರೆಂದು ತಿಳಿದುಕೊಳ್ಳಿ.