ಕಡಿಮೆ ಬೆಲೆಯಲ್ಲಿ ಹೆಲಿಕಾಪ್ಟರ್ ಹಾರಾಟ! ಜಾಲಿ ರೈಡ್ ಮೋಡಿಗೆ ಜನ ಫುಲ್ ಫಿದಾ; ಇಲ್ಲಿದೆ ಫೋಟೋಸ್
ವೀಕೆಂಡ್ ಬಂದ್ರೆ ಸಾಕು ಸಿಟಿ ಮಂದಿ ಫ್ಯಾಮಿಲಿ ಸಮೇತ ಬೈಕ್ ಕಾರುಗಳಲ್ಲಿ ಜಾಲಿಯಾಗಿ ಲಾಂಗ್ ಡ್ರೈವ್ ಹೋಗೋದು ಕಾಮನ್ ,ಈ ವೀಕೆಂಡ್ ನಲ್ಲಿ ಲಾಂಗ್ ಡ್ರೈವ್ ಗೆ ಫುಲ್ ಸ್ಟಾಪ್ ಇಟ್ಟು, ಹೆಲಿಕಾಪ್ಟರ್ ನಲ್ಲಿ ಆಕಾಶದಲ್ಲಿ ಹಾರಾಡುವತ್ತಾ ಮೋಜು ಮಸ್ತಿ ಮಾಡಿದ್ರು. ಅಷ್ಟಕ್ಕೂ ಅದೇಲ್ಲಿ ಅದ್ಯಾಗೆ ಅಂತೀರಾ? ಈ ಸ್ಟೋರಿ ನೋಡಿ.