AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆ ಬೆಲೆಯಲ್ಲಿ ಹೆಲಿಕಾಪ್ಟರ್ ಹಾರಾಟ! ಜಾಲಿ ರೈಡ್ ಮೋಡಿಗೆ ಜನ ಫುಲ್ ಫಿದಾ; ಇಲ್ಲಿದೆ ಫೋಟೋಸ್​

ವೀಕೆಂಡ್ ಬಂದ್ರೆ ಸಾಕು ಸಿಟಿ ಮಂದಿ ಫ್ಯಾಮಿಲಿ ಸಮೇತ ಬೈಕ್ ಕಾರುಗಳಲ್ಲಿ ಜಾಲಿಯಾಗಿ ಲಾಂಗ್ ಡ್ರೈವ್ ಹೋಗೋದು ಕಾಮನ್ ,ಈ ವೀಕೆಂಡ್ ನಲ್ಲಿ ಲಾಂಗ್ ಡ್ರೈವ್ ಗೆ ಫುಲ್ ಸ್ಟಾಪ್ ಇಟ್ಟು, ಹೆಲಿಕಾಪ್ಟರ್ ನಲ್ಲಿ ಆಕಾಶದಲ್ಲಿ ಹಾರಾಡುವತ್ತಾ ಮೋಜು ಮಸ್ತಿ ಮಾಡಿದ್ರು. ಅಷ್ಟಕ್ಕೂ ಅದೇಲ್ಲಿ ಅದ್ಯಾಗೆ ಅಂತೀರಾ? ಈ ಸ್ಟೋರಿ ನೋಡಿ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Sep 17, 2023 | 2:36 PM

Share
ಆಕಾಶದಲ್ಲಿ ಮೋಡಿ ಮಾಡುತ್ತಿರುವ ಲೋಹದ ಹಕ್ಕಿ ಹೆಲಿಕಾಪ್ಟರ್, ನಮ್ಮೂರಿಗೂ ಹೆಲಿಕಾಪ್ಟರ್ ಬಂದಿದೆಯಲ್ಲಾ ಎಂದು ಕಣ್ಣುರೆಪ್ಪೆ ಮುಚ್ಚದೇ ವೀಕ್ಷಿಸುತ್ತಿರುವ ಮಂದಿ, ಹೆಲಿಕಾಪ್ಟರ್​ನಲ್ಲಿ ಹಾರಾಡಿ ಎಂಜಾಯ್ ಮಾಡುತ್ತಿರುವ ಕುಟಂಬಸ್ಥರು ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ.

1 / 6
ಖಾಸಗಿ ಹೆಲಿಕಾಫ್ಟರ್ ಸಂಸ್ಥೆಯೊಂದು ನಗರದ ಜನತೆಗೆ ಹೆಲಿಕಾಪ್ಟರ್​ನಲ್ಲಿ ಹಾರಾಟ ಮಾಡುವ ಬಾಗ್ಯ ಕಲ್ಪಿಸಿದ್ದು. ಜನ 4500 ರೂಪಾಯಿ ಹಣ ನೀಡಿ ಯಾರ್ ಬೇಕಾದ್ರು 15 ನಿಮಿಷಗಳ ಕಾಲ ಹಕ್ಕಿಯಂತೆ ಹೆಲಿಕಾಪ್ಟರ್​ನಲ್ಲಿ ಹಾರಾಡಬಹುದಾಗಿದೆ.

2 / 6
ಇಡಿಎಸ್ ಏವಿಯೇಷನ್ ಎನ್ನುವ ಕಂಪನಿಯವರು ಏರ್ಪಡಿಸಿದ್ದ ಏರ್ ಕ್ರಾಪ್ಟಿಂಗ್ ಈವೆಂಟ್ ನಲ್ಲಿ ಜನ ಮುಗಿಬಿದ್ದುನ ಭಾಗವಹಿಸಿದರು. ಇದೆ ಪ್ರಥಮ ಬಾರಿಗೆ ಹೆಲಿಕಾಪ್ಟರ್​ನಲ್ಲಿ ಹಾರಾಡಿದ ಮಹಿಳೆಯರು ತಮ್ಮ ಸಂತಸ ವ್ಯಕ್ತಪಡಿಸಿದ್ರು.

3 / 6
ಹೆಲಿಕಾಪ್ಟರ್​ನಲ್ಲಿ ಹಾರಾಟ ಮಾಡೋ ಚಾನ್ಸ್ ಮಿಸ್ ಮಾಡಿಕೊಳ್ಬಾರ್ದು ಎಂದು ನಾ ಮುಂದು, ತಾ ಮುಂದು ಎಂದು ಆನ್ಲೈನ್ ಬುಕಿಂಗ್ ಮಾಡಿ ಫ್ಯಾಮಿಲಿ ಸಮೇತ ಲೋಹದಹಕ್ಕಿಯಲ್ಲಿ ಚಿಂತಾಮಣಿ ನಗರದ ಸುತ್ತಮತ್ತ ಹಾರಾಟ ಮಾಡಿ ಎಂಜಾಯ್​ ಮಾಡಿ ಫುಲ್ ಖುಷಿಯಾದ್ರು.

4 / 6
ಚಿಕ್ಕಬಳ್ಳಾಪುರ

Cheap helicopter flight in Chikkaballapur public Full Fida to Jolly Ride Charm

5 / 6
ವೀಕೆಂಡ್ ಬಂದ್ರೆ ಸಾಕು ಸಿಟಿ ಮಂದಿ, ಫ್ಯಾಮಿಲಿ ಸಮೇತ ಬೈಕ್ ಕಾರುಗಳಲ್ಲಿ  ಜಾಲಿಯಾಗಿ ಲಾಂಗ್ ಡ್ರೈವ್ ಹೋಗೋದು ಕಾಮನ್, ಈ ವೀಕೆಂಡ್​ನಲ್ಲಿ ಲಾಂಗ್ ಡ್ರೈವ್ ಗೆ ಫುಲ್ ಸ್ಟಾಪ್ ಇಟ್ಟು, ಹೆಲಿಕಾಪ್ಟರ್ ನಲ್ಲಿ  ಆಕಾಶದಲ್ಲಿ ಹಾರಾಡುತ್ತಾ ಮೋಜು ಮಸ್ತಿ ಮಾಡಿದ್ರು.

6 / 6
Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ

ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ

ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!

ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ

CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?

ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್

ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!

ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು