
ನವೆಂಬರ್ ತಿಂಗಳು ಬಂತೆಂದರೆ ಸಾಕು ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮವೋ ಸಂಭ್ರಮ. ಮಕ್ಕಳಿಗೆ ಮಾತ್ರವಲ್ಲದೆ ಹಿರಿಯರಿಗೂ ಕೂಡ ತಮ್ಮ ಬಾಲ್ಯದಲ್ಲಿ ಮಕ್ಕಳ ದಿನಾಚರಣೆಯನ್ನು ಹೇಗೆ ಆಚರಿಸುತ್ತಿದ್ದೆವು ಎಂದು ಮೆಲುಕು ಹಾಕುತ್ತಾರೆ. ಯಾಕೆಂದರೆ ಅವರು ಕೂಡ ಸಡಗರದಿಂದ ಈ ದಿನವನ್ನು ಹಬ್ಬವಾಗಿಯೇ ಆಚರಿಸುತ್ತಿದ್ದರು.

ಶಿಕ್ಷಕರು ಮತ್ತು ಮಕ್ಕಳು ಆ ದಿನಕ್ಕೋಸ್ಕರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿ, ಭಾಷಣದ ಸಿದ್ಧತೆ, ಹಾಡು, ಆಟಗಳಿಂದ ದಿನಾಚರಣೆಯನ್ನು ಆಚರಿಸಲು ಅನೇಕ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ.

childrens day 2022

childrens day 2022

childrens day 2022

childrens day 2022

childrens day 2022

childrens day 2022
Published On - 10:10 am, Mon, 14 November 22