
ದ್ವಂದ್ವ ಮನಸ್ಥಿತಿಯ ಪ್ರತಿಭಾವಂತ ವಿಜ್ಞಾನಿ ಆಪನ್ಹೈಮರ್ ಭೌತಶಾಸ್ತ್ರ ಕಲಿಯಲು ಜರ್ಮನಿಗೆ ತೆರಳುತ್ತಾನೆ

ಅಮೆರಿಕದಲ್ಲಿ ಕ್ವಾಂಟಮ್ ಫಿಸಿಕ್ಸ್ ತರಗತಿ ಪ್ರಾರಂಭಿಸಿ, ಥೀಸೀಸ್ ಬರೆದು ಜನಪ್ರಿಯನಾಗುತ್ತಾನೆ

2ನೇ ವಿಶ್ವಯುದ್ಧದಲ್ಲಿ ಅಮೆರಿಕದ ಪರವಾಗಿ ಬಾಂಬ್ ತಯಾರಿಸುವ ಗುಪ್ತ ಪ್ರಯೋಗದ ಮುಖ್ಯಸ್ಥನಾಗುತ್ತಾನೆ

ಗುಪ್ತ ಸ್ಥಳದಲ್ಲಿ ಇತರ ವಿಜ್ಞಾನಿಗಳೊಟ್ಟಿಗೆ ಸೇರಿ ಪ್ರಯೋಗ ನಡೆಸಿ ಯಶಸ್ವಿಯೂ ಆಗುತ್ತಾನೆ.

ಆದರೆ ಪ್ರಯೋಗದ ಬಳಿಕ ಕೆಲವರ ಪಿತೂರಿಯಿಂದ ದೇಶದ್ರೋಹ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ.

ವಿಚಾರಣೆ ಎದುರಿಸಿ ದೇಶದ್ರೋಹ ಆರೋಪದಿಂದ ಹೊರಬರುತ್ತಾನೆ ಆಪನ್ಹೈಮರ್

ಸಿನಿಮಾದಲ್ಲಿ ಆಪನ್ಹೈಮರ್ ವ್ಯಕ್ತಿತ್ವ, ಅಣುಬಾಂಬ್ ತಯಾರಿತ ಕುರಿತು ಮಾಹಿತಿಗಳಿವೆ