ಡಿಕೆ ಸುರೇಶ್​ಗೆ ಸೋಲುಣಿಸಿದ ಡಾಕ್ಟರ್​: ಮಂಜುನಾಥ್​ಗೆ ಲೀಡ್​ ಬಂದಿದ್ದು ಎಲ್ಲೆಲ್ಲಿ ಗೊತ್ತಾ?

|

Updated on: Jun 04, 2024 | 6:04 PM

ಇಂದು(ಜೂ.04) ಲೋಕಸಭಾ ಚುನಾವಣೆ 2024ರ ಫಲಿತಾಂಶ ಹೊರ ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ (Bengaluru Rural Lok Sabha Constituency)ದಿಂದ ಬಿಜೆಪಿಯ ಡಾ. ಸಿ ಎನ್ ಮಂಜುನಾಥ್ (CN Manjunath) ಮತ್ತು ಕಾಂಗ್ರೆಸ್​ನಿಂದ ಡಿಕೆ ಸುರೇಶ್ (DK Suresh) ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದರು. ಇದೀಗ ಡಾ. ಸಿ ಎನ್ ಮಂಜುನಾಥ್ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ , ಮಂಜುನಾಥ್ ಅವರು 10,38,964 ಮತಗಳಿಸಿದ್ದು, ಘಟಾನುಘಟಿ ನಾಯಕ ಡಿಕೆ ಸುರೇಶ್​ ಅವರನ್ನು ಎರಡು ಲಕ್ಷಕ್ಕೂ ಅಧಿಕ ಅಂತರದಿಂದ ಸೋಲಿಸಿದ್ದು, ಇದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

1 / 8
ರಾಮನಗರ ವಿಧಾನಸಭಾ ಕ್ಷೇತ್ರ

ಡಾ.ಮಂಜುನಾಥ್-91945
ಡಿ.ಕೆ.ಸುರೇಶ್-92090
ಕ್ಷೇತ್ರದ ಲೀಡ್-145(ಕಾಂಗ್ರೆಸ್)

ರಾಮನಗರ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-91945 ಡಿ.ಕೆ.ಸುರೇಶ್-92090 ಕ್ಷೇತ್ರದ ಲೀಡ್-145(ಕಾಂಗ್ರೆಸ್)

2 / 8
ಮಾಗಡಿ ವಿಧಾನಸಭಾ ಕ್ಷೇತ್ರ

ಡಾ.ಮಂಜುನಾಥ್-113911
ಡಿ.ಕೆ.ಸುರೇಶ್-83938
ಕ್ಷೇತ್ರದ ಲೀಡ್-29973(ಬಿಜೆಪಿ)

ಮಾಗಡಿ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-113911 ಡಿ.ಕೆ.ಸುರೇಶ್-83938 ಕ್ಷೇತ್ರದ ಲೀಡ್-29973(ಬಿಜೆಪಿ)

3 / 8
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ

ಡಾ.ಮಂಜುನಾಥ್-106971
ಡಿ.ಕೆ.ಸುರೇಶ್-85357
ಕ್ಷೇತ್ರದ ಲೀಡ್-21614(ಬಿಜೆಪಿ)

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-106971 ಡಿ.ಕೆ.ಸುರೇಶ್-85357 ಕ್ಷೇತ್ರದ ಲೀಡ್-21614(ಬಿಜೆಪಿ)

4 / 8
ಕನಕಪುರ ವಿಧಾನಸಭಾ ಕ್ಷೇತ್ರ

ಡಾ.ಮಂಜುನಾಥ್-83303
ಡಿ.ಕೆ.ಸುರೇಶ್-108980
ಕ್ಷೇತ್ರದ ಲೀಡ್-25677(ಕಾಂಗ್ರೆಸ್)

ಕನಕಪುರ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-83303 ಡಿ.ಕೆ.ಸುರೇಶ್-108980 ಕ್ಷೇತ್ರದ ಲೀಡ್-25677(ಕಾಂಗ್ರೆಸ್)

5 / 8
ಕುಣಿಗಲ್ ವಿಧಾನಸಭಾ ಕ್ಷೇತ್ರ

ಡಾ.ಮಂಜುನಾಥ್-97248
ಡಿ.ಕೆ.ಸುರೇಶ್-73410
ಕ್ಷೇತ್ರದ ಲೀಡ್-23838(ಬಿಜೆಪಿ)

ಕುಣಿಗಲ್ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-97248 ಡಿ.ಕೆ.ಸುರೇಶ್-73410 ಕ್ಷೇತ್ರದ ಲೀಡ್-23838(ಬಿಜೆಪಿ)

6 / 8
ಅನೆಕಲ್ ವಿಧಾನಸಭಾ ಕ್ಷೇತ್ರ

ಡಾ.ಮಂಜುನಾಥ್-137693
ಡಿ.ಕೆ.ಸುರೇಶ್-115328
ಕ್ಷೇತ್ರದ ಲೀಡ್-22365(ಬಿಜೆಪಿ)

ಅನೆಕಲ್ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-137693 ಡಿ.ಕೆ.ಸುರೇಶ್-115328 ಕ್ಷೇತ್ರದ ಲೀಡ್-22365(ಬಿಜೆಪಿ)

7 / 8
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ

ಡಾ.ಮಂಜುನಾಥ್-255756
ಡಿ.ಕೆ.ಸುರೇಶ್-158627
ಕ್ಷೇತ್ರದ ಲೀಡ್-97129(ಬಿಜೆಪಿ)

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-255756 ಡಿ.ಕೆ.ಸುರೇಶ್-158627 ಕ್ಷೇತ್ರದ ಲೀಡ್-97129(ಬಿಜೆಪಿ)

8 / 8
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ

ಡಾ.ಮಂಜುನಾಥ್-188726
ಡಿ.ಕೆ.ಸುರೇಶ್-89729
ಕ್ಷೇತ್ರದ ಲೀಡ್-98997(ಬಿಜೆಪಿ)

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಡಾ.ಮಂಜುನಾಥ್-188726 ಡಿ.ಕೆ.ಸುರೇಶ್-89729 ಕ್ಷೇತ್ರದ ಲೀಡ್-98997(ಬಿಜೆಪಿ)