Virat Kohli: ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಬಾಬರ್ ಆಜಂ

Updated By: ಝಾಹಿರ್ ಯೂಸುಫ್

Updated on: Jul 17, 2022 | 2:54 PM

Babar Azam: ವಿಶೇಷ ಎಂದರೆ ಈ 10 ಸಾವಿರ ರನ್​ಗಳೊಂದಿಗೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಬಾಬರ್ ಆಜಂ ಮುರಿದಿದ್ದಾರೆ.

1 / 8
ಒಂದೆಡೆ ವಿರಾಟ್ ಕೊಹ್ಲಿ ಕಳಪೆ ಫಾರ್ಮ್​​ನಿಂದ ಬಳಲುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇದೀಗ ಈ ಫಾರ್ಮ್​ ಅನ್ನು ಶ್ರೀಲಂಕಾ ವಿರುದ್ದದ ಟೆಸ್ಟ್​ನಲ್ಲೂ ಮುಂದುವರೆಸಿದ್ದಾರೆ. ಲಂಕಾ ವಿರುದ್ದ ಅರ್ಧಶತಕ ಬಾರಿಸಿರುವ ಬಾಬರ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಪೂರೈಸಿದ್ದಾರೆ.

2 / 8
ವಿಶೇಷ ಎಂದರೆ ಈ 10 ಸಾವಿರ ರನ್​ಗಳೊಂದಿಗೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದ್ದಾರೆ. ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 10 ಸಾವಿರ ರನ್ ಪೂರೈಸಿದ ಏಷ್ಯನದ ಬ್ಯಾಟ್ಸ್​ಮನ್ ಎಂಬ ದಾಖಲೆ ಇದೀಗ ಬಾಬರ್ ಪಾಲಾಗಿದೆ. ಈ ಹಿಂದೆ ಈ ರೆಕಾರ್ಡ್​ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು.

3 / 8
ವಿರಾಟ್ ಕೊಹ್ಲಿ 232 ಇನಿಂಗ್ಸ್​ಗಳ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ಸಾವಿರ ರನ್ ಪೂರೈಸಿದ್ದರು. ಆದರೀಗ ಬಾಬರ್ ಆಜಂ ಕೇವಲ 228 ಇನಿಂಗ್ಸ್​ ಮೂಲಕ ಈ ಸಾಧನೆ ಮಾಡಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ಏಷ್ಯದ 5ನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಹಾಗಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 10 ಸಾವಿರ ರನ್ ಪೂರೈಸಿದ ಏಷ್ಯಾದ ಟಾಪ್-5 ಬ್ಯಾಟ್ಸ್​ಮನ್​ಗಳಾರು ನೋಡೋಣ...

4 / 8
ಬಾಬರ್ ಆಜಂ (ಪಾಕಿಸ್ತಾನ್)- 228 ಇನಿಂಗ್ಸ್​

ಬಾಬರ್ ಆಜಂ (ಪಾಕಿಸ್ತಾನ್)- 228 ಇನಿಂಗ್ಸ್​

5 / 8
Virat Kohli: ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಬಾಬರ್ ಆಜಂ

6 / 8
ಸುನಿಲ್ ಗಾವಸ್ಕರ್ (ಭಾರತ)- 243 ಇನಿಂಗ್ಸ್

ಸುನಿಲ್ ಗಾವಸ್ಕರ್ (ಭಾರತ)- 243 ಇನಿಂಗ್ಸ್

7 / 8
ಜಾವೆದ್ ಮಿಯಾಂದಾದ್ (ಪಾಕಿಸ್ತಾನ್)- 248 ಇನಿಂಗ್ಸ್​

8 / 8
ಸೌರವ್ ಗಂಗೂಲಿ (ಭಾರತ)- 253 ಇನಿಂಗ್ಸ್​

ಸೌರವ್ ಗಂಗೂಲಿ (ಭಾರತ)- 253 ಇನಿಂಗ್ಸ್​