ಒಬ್ಬನಿಗೆ 15 ಕೋಟಿ ರೂ.: ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಬಿಸಿಸಿಐಯಿಂದ ದೊಡ್ಡ ಬದಲಾವಣೆ
Team India Test Match Fees: ಬಿಸಿಸಿಐ ತರಲಿರುವ ಹೊಸ ನಿಯಮದ ಪ್ರಕಾರ, ಆಟಗಾರ ವರ್ಷವಿಡೀ ಎಲ್ಲಾ ರಣಜಿ ಪಂದ್ಯಗಳನ್ನು ಆಡಿದರೆ ಅವರಿಗೆ ರೂ. 75 ಲಕ್ಷ, ಅದೇ ಆಟಗಾರ ಒಂದು ವರ್ಷದಲ್ಲಿ ಎಲ್ಲಾ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದರೆ ಬರೋಬ್ಬರಿ 15 ಕೋಟಿ ರೂಪಾಯಿ ನೀಡಲು ಮುಂದಾಗಿದೆಯಂತೆ.