RCB: ‘ನಂಬಲಸಾಧ್ಯ’; ಕಿಂಗ್ ಕೊಹ್ಲಿ- ಕ್ವೀನ್ ಸ್ಮೃತಿ ನಡುವೆ ಎಷ್ಟೊಂದು ಕಾಕತಾಳೀಯ..!
Smriti Mandhana and Virat Kohli: ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ, ಸ್ಮೃತಿ ಮಂಧಾನ ಅವರ ಹೆಸರನ್ನು ಕೆಳದವರಿಲ್ಲ. ಒಬ್ಬರು ಪುರುಷ ಕ್ರಿಕೆಟ್ನ ರನ್ ಮಷಿನ್ ಎನಿಸಿಕೊಂಡರೆ, ಇನ್ನೊಬ್ಬರು ಮಹಿಳಾ ಕ್ರಿಕೆಟ್ನ ಬೆನ್ನೇಲುಬು. ಇಬ್ಬರೂ ಕೂಡ ತಮ್ಮ ತಮ್ಮ ಆಟದಿಂದ ವಿಶ್ವ ಕ್ರಿಕೆಟ್ನ ಹೃದಯ ಗೆದ್ದವರು.