ಭಾರತದಲ್ಲಿ ಜನಿಸಿ, ನ್ಯೂಜಿಲೆಂಡ್ ಪರ ದೇಶೀಯ ಕ್ರಿಕೆಟ್ ಆಡಿ, ಮೂರನೇ ದೇಶದ ಪರ ಪದಾರ್ಪಣೆ ಮಾಡಿದ ಭಾರತೀಯ..!
Teja Nidamanuru: ಆಮ್‌ಸ್ಟೆಲ್‌ವೀನ್‌ನಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನೆದರ್ಲೆಂಡ್ಸ್ ಪರ ತೇಜ ಪಾದರ್ಪಣೆ ಮಾಡಿದ್ದಾರೆ.
Published On - 1:56 pm, Wed, 1 June 22