Ellyse Perry: ವಿಶೇಷ ವಿಶ್ವ ದಾಖಲೆ ಬರೆದ ಎಲ್ಲಿಸ್ ಪೆರ್ರಿ
Ellyse Perry Records: ಆಸ್ಟ್ರೇಲಿಯಾ ಪರ 147 ಟಿ20 ಪಂದ್ಯಗಳನ್ನಾಡಿರುವ ಎಲ್ಲಿಸ್ 1808 ರನ್ ಕಲೆಹಾಕಿದ್ದಾರೆ. ಹಾಗೆಯೇ 123 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 141 ಏಕದಿನ ಪಂದ್ಯಗಳಿಂದ 3852 ರನ್ ಹಾಗೂ 162 ವಿಕೆಟ್ ಪಡೆದಿದ್ದಾರೆ.