IPL 2022 Final: ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಗುಜರಾತ್ ತಂಡದ ಸಂಭ್ರಮಾಚರಣೆ ಹೇಗಿತ್ತು? ಫೋಟೋ ನೋಡಿ

IPL 2022 Final: ನಿನ್ನೆ ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಸೀಸನ್‌ನ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾದವು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಿತು.

ಪೃಥ್ವಿಶಂಕರ
|

Updated on:May 30, 2022 | 7:14 PM

ನಿನ್ನೆ ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಸೀಸನ್‌ನ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ಮುಖಾಮುಖಿಯಾಗಿದ್ದವು.

1 / 9
ಗುಜರಾತ್ ಟೈಟಾನ್ಸ್ ಐಪಿಎಲ್ 15 ನೇ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ (GT vs RR) ಅನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

2 / 9
IPL 2022 Final: ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಗುಜರಾತ್ ತಂಡದ ಸಂಭ್ರಮಾಚರಣೆ ಹೇಗಿತ್ತು? ಫೋಟೋ ನೋಡಿ

ಡೇವಿಡ್ ಮಿಲ್ಲರ್ ಮತ್ತು ಶುಭಮನ್ ಗಿಲ್ ಜೋಡಿ ಗುಜರಾತ್ ಗೆಲುವನ್ನು ತಂದುಕೊಟ್ಟಿತು. ಗಿಲ್ ಔಟಾಗದೆ 45 ಮತ್ತು ಮಿಲ್ಲರ್ 34 ರನ್ ಗಳಿಸಿದರು. ಚಾಂಪಿಯನ್‌ಶಿಪ್ ಟ್ರೋಫಿಯೊಂದಿಗೆ ಡೇವಿಡ್ ಮಿಲ್ಲರ್.

3 / 9
IPL 2022 Final: ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಗುಜರಾತ್ ತಂಡದ ಸಂಭ್ರಮಾಚರಣೆ ಹೇಗಿತ್ತು? ಫೋಟೋ ನೋಡಿ

ಮೊಹಮ್ಮದ್ ಶಮಿನ್ ಕೂಡ ಈ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದರು. ಚಾಂಪಿಯನ್‌ಶಿಪ್ ಟ್ರೋಫಿಯೊಂದಿಗೆ ಮೊಹಮ್ಮದ್ ಶಮಿ.

4 / 9
IPL 2022 Final: ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಗುಜರಾತ್ ತಂಡದ ಸಂಭ್ರಮಾಚರಣೆ ಹೇಗಿತ್ತು? ಫೋಟೋ ನೋಡಿ

ಶುಭಮನ್ ಗಿಲ್ ನಿನ್ನೆ ಗೆಲುವಿನ ಸಿಕ್ಸರ್ ಮೂಲಕ ಗುಜರಾತ್ ಟೈಟಾನ್ಸ್ ನ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಚಾಂಪಿಯನ್‌ಶಿಪ್ ಟ್ರೋಫಿಯೊಂದಿಗೆ ಶುಭಮನ್ ಗಿಲ್.

5 / 9
IPL 2022 Final: ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಗುಜರಾತ್ ತಂಡದ ಸಂಭ್ರಮಾಚರಣೆ ಹೇಗಿತ್ತು? ಫೋಟೋ ನೋಡಿ

ಹಾರ್ದಿಕ್ ಪಾಂಡ್ಯ ಗುಜರಾತ್ ನ ಈ ಗೆಲುವಿನ ಹೀರೋ ಆಗಿದ್ದರು. ಫೈನಲ್‌ನಲ್ಲಿ ಮಾತ್ರವಲ್ಲ, ಋತುವಿನ ಉದ್ದಕ್ಕೂ ಅವರು ಉತ್ತಮ ಆಟವಾಡಿದರು. ಪಂದ್ಯ ಮುಗಿದ ಬಳಿಗ ಪಾಂಡ್ಯ ತನ್ನ ಹೆಂಡತಿ ನತಾಶಾ ಜೊತೆ ಹೋಟೆಲ್‌ಗೆ ಎಂಟ್ರಿಕೊಟ್ಟರು

6 / 9
IPL 2022 Final: ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಗುಜರಾತ್ ತಂಡದ ಸಂಭ್ರಮಾಚರಣೆ ಹೇಗಿತ್ತು? ಫೋಟೋ ನೋಡಿ

ಪಂಜಾಬ್ ಎದುರಿನ ಪಂದ್ಯದಲ್ಲಿ ಎರಡು ಎಸೆತಗಳಲ್ಲಿ 12 ರನ್ ಅಗತ್ಯವಿದ್ದಾಗ ರಾಹುಲ್ ತೆವಾಟಿಯಾ ಸತತ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿ, ತಂಡಕ್ಕೆ ಜಯ ತಂದುಕೊಟ್ಟಿದ್ದರು. ಫೋಟೋದಲ್ಲಿ ರಾಹುಲ್ ಪತ್ನಿ ಜೊತೆ ಕಾಣಿಸಿಕೊಂಡಿದ್ದಾರೆ.

7 / 9
IPL 2022 Final: ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಗುಜರಾತ್ ತಂಡದ ಸಂಭ್ರಮಾಚರಣೆ ಹೇಗಿತ್ತು? ಫೋಟೋ ನೋಡಿ

ಗೆಲುವಿನ ಬಳಿಕ ಹೋಟೆಲ್​ನಲ್ಲಿ ಸಂಭ್ರಮಾಚರಣೆ ನಡೆಸಿದ ಗುಜರಾತ್ ಆಟಗಾರರು ಈ ವೇಳೆ ಹಾರ್ದಿಕ್ ಮುಖಕ್ಕೆ ಕೇಕ್ ಬಳಿದು ಸಂಭ್ರಮಿಸಿದರು.

8 / 9
ಗುಜರಾತ್ ಟೈಟಾನ್ಸ್ ತನ್ನ ಮೊದಲ ಸೀಸನ್​ನಲ್ಲೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

9 / 9

Published On - 7:02 pm, Mon, 30 May 22

Follow us
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?