Virender Sehwag: 47 ಎಸೆತಗಳಲ್ಲಿ 198 ರನ್! ಕ್ರಿಕೆಟ್​ ಲೋಕದ ಸಿಡಲಮರಿ ವೀರೇಂದ್ರ ಸೆಹ್ವಾಗ್​ಗೆ ಇಂದು ಜನ್ಮದಿನ

Happy Birthday Virender Sehwag: ಅಂತಿಮವಾಗಿ 319 ರನ್‌ಗಳಿಸಿ ಔಟಾದ ಅವರ ಇನ್ನಿಂಗ್ಸ್​ನಲ್ಲಿ ವೀರೂ ಕೇವಲ 47 ಎಸೆತಗಳಲ್ಲಿ 42 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 198 ರನ್ ಸಂಗ್ರಹಿಸಿದ್ದರು.

TV9 Web
| Updated By: ಪೃಥ್ವಿಶಂಕರ

Updated on:Oct 20, 2022 | 10:59 AM

ವೀರೇಂದ್ರ ಸೆಹ್ವಾಗ್... ಕ್ರಿಕೆಟ್ ಲೋಕ ಕಂಡ ಸ್ಫೋಟಕ ಬ್ಯಾಟರ್​ಗಳಲ್ಲಿ ಒಬ್ಬರು. ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಈ ಸಿಡಲಮರಿ ಬಹುತೇಕ ಪಂದ್ಯಗಳಲ್ಲಿ ತನ್ನ ಇನ್ನಿಂಗ್ಸ್ ಅನ್ನು ಬೌಂಡರಿ ಅಥವಾ ಸಿಕ್ಸರ್​ನೊಂದಿಗೆ ಆರಂಭಿಸುತ್ತಿದ್ದಿದ್ದು ವಿಶೇಷ. ಸನ್ನಿವೇಶ ಹಾಗೂ ಸಂದರ್ಭ ಯಾವುದೇ ಇರಲಿ, ತನ್ನ ಆಟವನ್ನು ಮಾತ್ರ ಬದಲಿಸಿದ ಈ ನಜಾಬ್​ಗಡದ ನವಾಬನಿಗೆ ಇಂದು 44ನೇ ಹುಟ್ಟುಹಬ್ಬದ ಸಂಭ್ರಮ.

1 / 8
ಇಂದು ಅಂದರೆ ಅಕ್ಟೋಬರ್ 20 ರಂದು ವೀರೇಂದ್ರ ಸೆಹ್ವಾಗ್ ಅವರ ಜನ್ಮದಿನವಾಗಿದ್ದು. ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸುತ್ತಿದ್ದ ವೀರೂ ಆರಂಭದಿಂದಲೇ ಬೌಲರ್​ಗಳ ಮುರಿದು ಬೀಳುವುದರೊಂದಿಗೆ ತಂಡಕ್ಕೆ ಸ್ಫೋಟಕ ಆರಂಭ ನೀಡುತ್ತಿದ್ದರು.

2 / 8
ಟೀಂ ಇಂಡಿಯಾ ಪರ ಎಲ್ಲಾ ಮೂರು ಸ್ವರೂಪಗಳಲ್ಲೂ ಒಂದೇ ರೀತಿಯ ಬ್ಯಾಟಿಂಗ್ ಮಾಡುತ್ತಿದ್ದ ಏಕೈಕ ಆಟಗಾರನೆಂದರೆ ಅದು ಸೆಹ್ವಾಗ್. ಟೆಸ್ಟ್​ ಕ್ರಿಕೆಟ್ ಎಂದರೆ ನೋಡುವುದಕ್ಕೆ ಹಿಂದೇಟು ಹಾಕುತ್ತಿದ್ದ ಅದೇಷ್ಟೋ ಕ್ರಿಕೆಟ್​ ಅಭಿಮಾನಿಗಳು ಸೆಹ್ವಾಗ್ ಬ್ಯಾಟಿಂಗ್ ನೋಡಲೆಂದೆ ಟೆಸ್ಟ್ ಕ್ರಿಕೆಟ್ ನೋಡುತ್ತಿದ್ದರು.

3 / 8
ಸೆಹ್ವಾಗ್ ಎಂದರೆ ತಟ್ಟನೆ ನೆನಪಾಗುವ ಸಂಗತಿಗಳಲ್ಲಿ ಒಂದು ಅವರ ಸ್ಫೋಟಕ ಬ್ಯಾಟಿಂಗ್ ಆಗಿದ್ದರೆ, ಮತ್ತೊಂದು ಅವರ ಹಲವು ವಿಶಿಷ್ಟ ದಾಖಲೆಗಳು. ಈ ದಾಖಲೆಗಳಲ್ಲೂ ವಿಶೇಷ ದಾಖಲೆಯೆಂದರೆ ಅದು ಮುಲ್ತಾನ್ ನೆಲದಲ್ಲಿ ತ್ರಿಶತಕ ಸಿಡಿಸಿದ್ದು. 2004ರಲ್ಲಿ ಟೀಂ ಇಂಡಿಯಾ ಟೆಸ್ಟ್​ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಿತ್ತು. ಈ ಪ್ರವಾಸದಲ್ಲಿ ಪಾಕ್ ವಿರುದ್ಧ ಅಬ್ಬರಿಸಿದ್ದ ವೀರೂ ಮುಲ್ತಾನ್‌ನಲ್ಲಿ 309 ರನ್‌ಗಳ ಸ್ಮರಣೀಯ ಇನ್ನಿಂಗ್ಸ್‌ ಆಡಿದ್ದರು. ಅಲ್ಲದೆ ಭಾರತದ ಪರ ತ್ರಿಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.

4 / 8
ಮುಲ್ತಾನ್‌ನಲ್ಲಿ 364 ಎಸೆತಗಳಲ್ಲಿ ಭರ್ಜರಿ ತ್ರಿಶತಕ ಸಿಡಿಸಿದ್ದ ಮುಲ್ತಾನ್ ಸುಲ್ತಾನ್, 4 ವರ್ಷಗಳ ನಂತರ ಮತ್ತೊಂದು ವೇಗದ ಟ್ರಿಪಲ್ ಸೆಂಚುರಿ ಸಿಡಿಸಿ ವಿಶ್ವದಾಖಲೆ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೆಹ್ವಾಗ್ ಕೇವಲ 278 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದರು. ಅಂತಿಮವಾಗಿ 319 ರನ್‌ಗಳಿಸಿ ಔಟಾದ ಅವರ ಇನ್ನಿಂಗ್ಸ್​ನಲ್ಲಿ ಅವರು ಕೇವಲ 47 ಎಸೆತಗಳಲ್ಲಿ 42 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 198 ರನ್ ಸಂಗ್ರಹಿಸಿದ್ದರು.

5 / 8
ಈ ಇನ್ನಿಂಗ್ಸ್‌ನೊಂದಿಗೆ, ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಟ್ರಿಪಲ್ ಶತಕಗಳನ್ನು ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅವರಿಗಿಂತ ಮೊದಲು ಡಾನ್ ಬ್ರಾಡ್ಮನ್ ಮತ್ತು ಬ್ರಿಯಾನ್ ಲಾರಾ ಮಾತ್ರ ಈ ಸಾಧನೆ ಮಾಡಿದ್ದರು. ವೀರೂ ನಂತರ ಕ್ರಿಸ್ ಗೇಲ್ಈ ವಿಶೇಷ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

6 / 8
ಟೆಸ್ಟ್ ಮಾತ್ರವಲ್ಲದೆ ಏಕದಿನ ಪಂದ್ಯದಲ್ಲೂ ಸೆಹ್ವಾಗ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸಚಿನ್ ತೆಂಡೂಲ್ಕರ್ ನಂತರ ಈ ಮಾದರಿಯಲ್ಲಿ ದ್ವಿಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ವೀರೂ ಪಾತ್ರರಾಗಿದ್ದಾರೆ. ಡಿಸೆಂಬರ್ 2019 ರಂದು ಇಂದೋರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಸೆಹ್ವಾಗ್ 219 ರನ್ ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು.

7 / 8
ಟೀಂ ಇಂಡಿಯಾ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೀರೂ, ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಭಾರತದ ಪರ 104 ಟೆಸ್ಟ್‌ಗಳನ್ನು ಆಡಿದ್ದು, 8586 ರನ್ (23 ಶತಕ, 32 ಅರ್ಧಶತಕ), ಹಾಗೂ 251 ಏಕದಿನ ಪಂದ್ಯಗಳಲ್ಲಿ 8273 ರನ್ (15 ಶತಕ, 38 ಅರ್ಧಶತಕ) ಮತ್ತು 19 ಟಿ20 ಪಂದ್ಯಗಳಲ್ಲಿ 394 ರನ್ (2 ಅರ್ಧಶತಕ) ಗಳಿಸಿದ್ದಾರೆ. ಇದರೊಂದಿಗೆ, ಸೆಹ್ವಾಗ್ ಅರೆಕಾಲಿಕ ಆಫ್-ಬ್ರೇಕ್ ಸ್ಪಿನ್ನರ್ ಕೂಡ ಆಗಿದ್ದು, ಟೆಸ್ಟ್ನಲ್ಲಿ 40 ಮತ್ತು ಏಕದಿನ ಕ್ರಿಕೆಟ್​ನಲ್ಲಿ 96 ವಿಕೆಟ್ಗಳನ್ನು ಪಡೆಯುವ ಮೂಲಕ ಪ್ರಮುಖ ಕೊಡುಗೆ ನೀಡಿದ್ದಾರೆ.

8 / 8

Published On - 10:59 am, Thu, 20 October 22

Follow us
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ

ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್

ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?

ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ

Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ

Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು