ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ಹೊಸ ಜೆರ್ಸಿಯನ್ನ ಅನಾವರಣಗೊಳಿಸಿದೆ. ಪ್ರಸ್ತುತ ಇರುವ ರೆಟ್ರೋ ಜೆರ್ಸಿ ಬದಲಿಗೆ ಹೊಸ ವಿನ್ಯಾಸದಿಂದ ಕೂಡಿರುವ ನೂತನ ಜೆರ್ಸಿಯಲ್ಲಿ ಭಾರತೀಯ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ 25 ಬಾರಿ ಹಲವು ಜೆರ್ಸಿಯಲ್ಲಿ ಕಾಣಿಸಿಕೊಂಡ ತಂಡ ಎನಿಸಿಕೊಂಡಿದೆ.
ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಕಲರ್ ಜೆರ್ಸಿಯನ್ನು ಪರಿಚಯಿಸಿದ ತಂಡ ಆಸ್ಟ್ರೇಲಿಯಾ. ಅಂದರೆ 80 ರ ದಶಕದಿಂದಲೇ ಭಾರತ ತಂಡ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. 1985ರಲ್ಲಿ ಭಾರತ ತಂಡ ಮೊದಲ ಬಾರಿಗೆ ಕಲರ್ಫುಲ್ ಜೆರ್ಸಿಯಲ್ಲಿ ಕಾಣಿಸಿಕೊಂಡಿತು. ಆ ಬಳಿಕ ಹಲವು ಬಾರಿ ಜೆರ್ಸಿಯನ್ನು ಬದಲಿಸಿಕೊಂಡಿದೆ. ಆ ಜೆರ್ಸಿಗಳ ಸಣ್ಣದೊಂದು ಇಣುಕು ನೋಟ ಇಲ್ಲಿದೆ.
1985 ರ ಟೀಮ್ ಇಂಡಿಯಾದ ಮೊದಲ ಜೆರ್ಸಿ
1991-92 ರಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿನ ಟೀಮ್ ಇಂಡಿಯಾ ಜೆರ್ಸಿ
1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿನ ಭಾರತದ ಜೆರ್ಸಿ
1992-93 ರ ದಕ್ಷಿಣ ಆಫ್ರಿಕಾ ಸರಣಿಯ ಜೆರ್ಸಿ
1994ರ ನ್ಯೂಜಿಲೆಂಡ್ ವಿರುದ್ದ ಸರಣಿಯ ಜೆರ್ಸಿ
1994ರ ಸಿಂಗರ್ ವರ್ಲ್ಡ್ ಸಿರೀಸ್ನಲ್ಲಿನ ಭಾರತದ ಜೆರ್ಸಿ
1995ರ ನ್ಯೂಜಿಲೆಂಡ್ ಸರಣಿಯ ಜೆರ್ಸಿ
1996ರ ಏಕದಿನ ವಿಶ್ವಕಪ್ ಜೆರ್ಸಿ
1997ರ ಶ್ರೀಲಂಕಾ ಸರಣಿಯ ಜೆರ್ಸಿ
1998ರ ಶಾರ್ಜಾ ಕಪ್ ಸಿರೀಸ್ನ ಜೆರ್ಸಿ
1999 ಏಕದಿನ ವಿಶ್ವಕಪ್ ಜೆರ್ಸಿ
2000-2001ರ ಟೀಮ್ ಇಂಡಿಯಾ ಜೆರ್ಸಿ
2002ರ ಚಾಂಪಿಯನ್ಸ್ ಟ್ರೋಫಿ ಜೆರ್ಸಿ
2003ರ ಏಕದಿನ ವಿಶ್ವಕಪ್ ಜೆರ್ಸಿ
2004ರ ಪಾಕಿಸ್ತಾನ್ ಸರಣಿಯ ಜೆರ್ಸಿ
2007ರ ಟಿ20 ವಿಶ್ವಕಪ್ ಜೆರ್ಸಿ
2009ರ ನ್ಯೂಜಿಲೆಂಡ್ ಸರಣಿ ಜೆರ್ಸಿ
2011ರ ಏಕದಿನ ವಿಶ್ವಕಪ್ ಜೆರ್ಸಿ
2013ರ ಆಸ್ಟ್ರೇಲಿಯಾ ಸರಣಿ ಜೆರ್ಸಿ
2015ರ ಏಕದಿನ ವಿಶ್ವಕಪ್ ಜೆರ್ಸಿ
2019ರ ಏಕದಿನ ವಿಶ್ವಕಪ್ ಜೆರ್ಸಿ
2019ರ ಏಕದಿನ ವಿಶ್ವಕಪ್ನ 2ನೇ ಜೆರ್ಸಿ
IND vs PAK, T20 World Cup 2021: Saba Karim picks Team India PLAYING XI against Pakistan
2021ರ ಟಿ20 ವಿಶ್ವಕಪ್ ಜೆರ್ಸಿ
Published On - 3:24 pm, Thu, 14 October 21