ICC T20I Rankings: ಟಿ20 ಆಲ್​ರೌಂಡರ್​ ರ‍್ಯಾಂಕಿಂಗ್​ನಲ್ಲಿ ಹಾರ್ದಿಕ್ ಪಾಂಡ್ಯ ನಾಗಾಲೋಟ..!

ICC T20I Rankings: ಟಿ20 ಬೌಲರ್​ಗಳ ರ‍್ಯಾಂಕಿಂಗ್​ನ ಟಾಪ್ 10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯಾವುದೇ ಬೌಲರ್​ ಸ್ಥಾನ ಪಡೆದಿಲ್ಲ. ಐಸಿಸಿ ಟಿ20 ಆಲ್​ರೌಂಡರ್​ ರ‍್ಯಾಂಕಿಂಗ್ ಪಟ್ಟಿಯಲ್ಲಿರುವ ಟಾಪ್-5 ಆಟಗಾರರು ಈ ಕೆಳಗಿನಂತಿದೆ...

TV9 Web
| Updated By: ಝಾಹಿರ್ ಯೂಸುಫ್

Updated on:Feb 09, 2023 | 9:32 PM

ICC T20I Rankings: ಐಸಿಸಿ ಟಿ20 ಆಲ್​ರೌಂಡರ್​ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ 2ನೇ ಸ್ಥಾನ ಅಲಂಕರಿಸಿದ್ದಾರೆ. ಕಳೆದ ಬಾರಿ 3ನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ಆಟಗಾರ ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದರ ಫಲವಾಗಿ ಇದೀಗ ಶ್ರೇಯಾಂಕ ಪಟ್ಟಿಯಲ್ಲಿ ಮೇಲೇರಿದ್ದಾರೆ.

1 / 9
ವಿಶೇಷ ಎಂದರೆ ಅಗ್ರಸ್ಥಾನದಲ್ಲಿರುವ ಬಾಂಗ್ಲಾದೇಶದ ಶಾಕೀಬ್ ಅಲ್ ಹಸನ್ ಹಾಗೂ ಪಾಂಡ್ಯ ನಡುವಣ ಪಾಯಿಂಟ್ ವ್ಯತ್ಯಾಸ ಕೇವಲ 2 ಅಂಕಗಳು ಮಾತ್ರ. ಹೀಗಾಗಿ ಮುಂಬರುವ ಸರಣಿಯ ಮೂಲಕ ಅಗ್ರಸ್ಥಾನಕ್ಕೇರಲು ಹಾರ್ದಿಕ್ ಪಾಂಡ್ಯಗೆ ಉತ್ತಮ ಅವಕಾಶವಿದೆ.

2 / 9
ಈಗಾಗಲೇ ಟಿ20 ಬ್ಯಾಟರ್​ಗಳ ರ‍್ಯಾಂಕಿಂಗ್​ನಲ್ಲಿ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದತ್ತ ಹೆಜ್ಜೆಯನ್ನಿಟ್ಟಿರುವುದು ವಿಶೇಷ. ಇದಾಗ್ಯೂ ಟಿ20 ಬೌಲರ್​ಗಳ ರ‍್ಯಾಂಕಿಂಗ್​ನ ಟಾಪ್ 10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯಾವುದೇ ಬೌಲರ್​ ಸ್ಥಾನ ಪಡೆದಿಲ್ಲ.

3 / 9
ಐಸಿಸಿ ಟಿ20 ಆಲ್​ರೌಂಡರ್​ ರ‍್ಯಾಂಕಿಂಗ್ ಪಟ್ಟಿಯಲ್ಲಿರುವ ಟಾಪ್-5 ಆಟಗಾರರು ಈ ಕೆಳಗಿನಂತಿದೆ...

4 / 9
1- ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ್)- 252 ಅಂಕಗಳು

5 / 9
2- ಹಾರ್ದಿಕ್ ಪಾಂಡ್ಯ (ಟೀಮ್ ಇಂಡಿಯಾ)- 250 ಅಂಕಗಳು

6 / 9
10- ಮೊಹಮ್ಮದ್ ನಬಿ (ಅಫ್ಘಾನಿಸ್ತಾನ್)- 631 ಅಂಕಗಳು

7 / 9
4- ವನಿಂದು ಹಸರಂಗ (ಶ್ರೀಲಂಕಾ)- 175 ಅಂಕಗಳು

4- ವನಿಂದು ಹಸರಂಗ (ಶ್ರೀಲಂಕಾ)- 175 ಅಂಕಗಳು

8 / 9
5- ಜೆಜೆ ಸ್ಮಿತ್ (ನಮೀಬಿಯಾ)- 174 ಅಂಕಗಳು

5- ಜೆಜೆ ಸ್ಮಿತ್ (ನಮೀಬಿಯಾ)- 174 ಅಂಕಗಳು

9 / 9

Published On - 9:30 pm, Thu, 9 February 23

Follow us
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ

ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ

ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!

ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?

ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು

ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ

ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು

ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್

ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!

ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?