AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: 25 ಎಸೆತ, 0 ರನ್, 5 ವಿಕೆಟ್: ಕಾಂಗರೂಗಳು ಪಂದ್ಯ ಸೋತಿದ್ದು ಇಲ್ಲೇ

IND vs AUS: ಶಮಿ ಮತ್ತು ಸಿರಾಜ್ ಸತತ 25 ಎಸೆತಗಳಲ್ಲಿ ಯಾವುದೇ ರನ್ ನೀಡದೆ 5 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾ ಕೇವಲ 188 ರನ್‌ಗಳಿಗೆ ಸೀಮಿತವಾಗುವಂತೆ ಮಾಡಿದರು.

ಪೃಥ್ವಿಶಂಕರ
|

Updated on: Mar 18, 2023 | 11:28 AM

Share
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಬಯಸಿದ ರೀತಿಯ ಆರಂಭವನ್ನು ಪಡೆದುಕೊಂಡಿದೆ. ಕೆಎಲ್ ರಾಹುಲ್ ಅವರ ಹೋರಾಟದ ಇನ್ನಿಂಗ್ಸ್ ಮತ್ತು ರವೀಂದ್ರ ಜಡೇಜಾ ಅವರ ಆಲ್‌ರೌಂಡ್ ಪ್ರದರ್ಶನವು ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತಕ್ಕೆ ಐದು ವಿಕೆಟ್‌ಗಳ ಜಯವನ್ನು ನೀಡಿತು.

1 / 6
ಆದರೆ ಭಾರತದ ಗೆಲುವಿನಲ್ಲಿ ಈ ಇಬ್ಬರ ಆಟ ಎಷ್ಟು ಪ್ರಮುಖವಾಗಿತ್ತೋ, ಹಾಗೆಯೇ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಎಸೆದ ಆ 25 ಎಸೆತಗಳು ಕೂಡ ಪ್ರಮುಖ ಪಾತ್ರವಹಿಸಿದವು.

2 / 6
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಪಾಂಡ್ಯ ಸೇರಿದಂತೆ 4 ವೇಗಿಗಳೊಂದಿಗೆ ಟೀಂ ಇಂಡಿಯಾ ಕಣಕ್ಕೆ ಇಳಿದಿತ್ತು. ಭಾರತದ ವೇಗಿಗಳು ಕೂಡ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಆಸ್ಟ್ರೇಲಿಯಾವನ್ನು 188 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಇದರಲ್ಲಿ ಪಾಂಡ್ಯ, ಶಮಿ ಮತ್ತು ಸಿರಾಜ್ ಒಟ್ಟಾಗಿ 10 ವಿಕೆಟ್‌ಗಳಲ್ಲಿ 7 ವಿಕೆಟ್ ಪಡೆದರು.

3 / 6
ಆಸ್ಟ್ರೇಲಿಯ ಇನಿಂಗ್ಸ್‌ನ ಆರಂಭದಿಂದ ಅಂತ್ಯದವರೆಗೂ ಭಾರತದ ವೇಗಿಗಳು ತಮ್ಮ ಅಬ್ಬರ ತೋರಿದರು. ಅದರಲ್ಲೂ ಶಮಿ ಮತ್ತು ಸಿರಾಜ್ ಆಸ್ಟ್ರೇಲಿಯಾಕ್ಕೆ ಮಾರಕವಾಗಿ ಪರಿಣಮಿಸಿದರು. 28ನೇ ಓವರ್‌ನ ಐದನೇ ಎಸೆತದಲ್ಲಿ ಮೊದಲ ವಿಕೆಟ್ ಪಡೆದ ಶಮಿ, ತಮ್ಮ ಮುಂದಿನ ಓವರ್‌ನಲ್ಲಿ ಯಾವುದೇ ರನ್ ನೀಡದೆ ಕ್ಯಾಮರೂನ್ ಗ್ರೀನ್ ವಿಕೆಟ್ ಪಡೆದರು. ಅಂತಿಮವಾಗಿ ಸ್ಟೋಯ್ನಿಸ್​ರನ್ನು ಔಟ್ ಮಾಡಿದ ಶಮಿ, ಇದರೊಂದಿಗೆ (3/17) ಸತತ 15 ಎಸೆತಗಳಲ್ಲಿ ಯಾವುದೇ ರನ್ ನೀಡದೆ 3 ವಿಕೆಟ್ ಪಡೆದರು.

4 / 6
ಸಿರಾಜ್ (3/29) ಕೂಡ ಇದೇ ರೀತಿಯ ಪ್ರದರ್ಶನ ನೀಡಿ, ಇನಿಂಗ್ಸ್​ನ ಎರಡನೇ ಓವರ್​ನಲ್ಲಿಯೇ ಮೊದಲ ವಿಕೆಟ್ ಪಡೆದರು. ಬಳಿಕ 34ನೇ ಓವರ್ ಬೌಲ್ ಮಾಡಿದ ಸಿರಾಜ್ ನಾಲ್ಕನೇ ಎಸೆತದಲ್ಲಿ ಸೀನ್ ಅಬಾಟ್​ರನ್ನು ಬಲಿ ಪಡೆದರೆ, 36ನೇ ಓವರ್​ನಲ್ಲಿ ಕೊನೆಯ ವಿಕೆಟ್ ಉರುಳಿಸಿದರು.

5 / 6
ಅದೇನೆಂದರೆ, ಶಮಿ ಮತ್ತು ಸಿರಾಜ್ ಸತತ 25 ಎಸೆತಗಳಲ್ಲಿ ಯಾವುದೇ ರನ್ ನೀಡದೆ 5 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾ ಕೇವಲ 188 ರನ್‌ಗಳಿಗೆ ಸೀಮಿತವಾಗುವಂತೆ ಮಾಡಿದರು.

6 / 6
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ