IND vs AUS: ಪರ್ತ್ ಮೈದಾನದಲ್ಲಿ ರೋಹಿತ್, ಕೊಹ್ಲಿ ದಾಖಲೆ ಹೇಗಿದೆ?
Virat Kohli, Rohit Sharma Perth record: ಟೀಂ ಇಂಡಿಯಾದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಹಳ ದಿನಗಳ ನಂತರ ಮತ್ತೆ ನೀಲಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 7 ತಿಂಗಳ ಬಳಿಕ ಪರ್ತ್ ಅಂಗಳದಲ್ಲಿ ಆಡಲಿರುವ ಈ ಅನುಭವಿ ಜೋಡಿಯ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಪರ್ತ್‌ನಲ್ಲಿ ಕೊಹ್ಲಿ ಶತಕ ಬಾರಿಸುವ ಕನಸು ಕಂಡಿದ್ದರೆ, ರೋಹಿತ್ ಉತ್ತಮ ದಾಖಲೆ ಹೊಂದಿದ್ದಾರೆ.

1 / 5

2 / 5

3 / 5

4 / 5

5 / 5
Follow Us




