IND vs ENG: ರಾಜ್‌ಕೋಟ್ ಮೈದಾನದಲ್ಲಿ ‘ಡಬಲ್ ಸೆಂಚುರಿ’ ಬಾರಿಸಿದ ರವೀಂದ್ರ ಜಡೇಜಾ..!
Ravindra Jadeja: ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಟಾಮ್ ಹಾರ್ಟ್ಲಿ ಅವರ ವಿಕೆಟ್ ಪಡೆದ ರವೀಂದ್ರ ಜಡೇಜಾ ಭಾರತದ ನೆಲದಲ್ಲಿ ತಮ್ಮ 200 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದ್ದಾರೆ. ಈ ಮೂಲಕ ಭಾರತದ ನೆಲದಲ್ಲಿ 200 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಐದನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.