IND vs WI: 5 ಪಂದ್ಯಗಳ ಟಿ20 ಸರಣಿಯಲ್ಲಿ ಹಾರ್ದಿಕ್ ಪಡೆ ನಿರ್ಮಿಸಬಹುದಾದ ಪ್ರಮುಖ ದಾಖಲೆಗಳಿವು
IND vs WI: ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಂ ಇಂಡಿಯಾ ತನ್ನ 200ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಲಿದೆ. ಹಾಗೆಯೇ ಇದೇ ಟಿ20 ಸರಣಿಯಲ್ಲಿ ತಂಡದ ಹಲವು ಆಟಗಾರರು ದಾಖಲೆ ಬರೆಯುವ ಹೊಸ್ತಿಲಿನಲ್ಲಿದ್ದಾರೆ.