Hardik Pandya, IND vs WI 1st T20I: ತಂಡದ ಸೋಲಿಗೆ ನಾಯಕ ಹಾರ್ದಿಕ್ ಪಾಂಡ್ಯ ದೂರಿದ್ದು ಯಾರನ್ನ ಗೊತ್ತೇ?

IND vs WI 1st T20I: 4 ರನ್​ಗಳ ರೋಚಕ ಜಯದೊಂದಿಗೆ ವೆಸ್ಟ್ ಇಂಡೀಸ್ ತಂಡ ಶುಭಾರಂಭ ಮಾಡಿದೆ. ಇದೀಗ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವಿಂಡೀಸ್ 1-0 ಮುನ್ನಡೆ ಪಡೆದುಕೊಂಡಿದೆ. ಭಾರತದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿದ್ದು ಏನು ಹೇಳಿದ್ದಾರೆ ಕೇಳಿ.

Vinay Bhat
|

Updated on: Aug 04, 2023 | 7:39 AM

ಟ್ರಿನಿಡಾಡ್​ನ ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಕೆರಿಬಿಯನ್ ಬೌಲರ್​ಗಳ ಶ್ರಮಕ್ಕೆ ತಲೆಬಾಗಿದ ಟೀಮ್ ಇಂಡಿಯಾ ಯುವ ಪಡೆ ಕೊನೆಯ ಹಂತದಲ್ಲಿ ಸೋತಿತು.

1 / 7
4 ರನ್​ಗಳ ರೋಚಕ ಜಯದೊಂದಿಗೆ ವೆಸ್ಟ್ ಇಂಡೀಸ್ ತಂಡ ಶುಭಾರಂಭ ಮಾಡಿದೆ. ಇದೀಗ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವಿಂಡೀಸ್ 1-0 ಮುನ್ನಡೆ ಪಡೆದುಕೊಂಡಿದೆ. ಭಾರತದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿದ್ದು ಏನು ಹೇಳಿದ್ದಾರೆ ಕೇಳಿ.

2 / 7
ನಾವು ಸುಲಭವಾಗಿ ಟಾರ್ಗೆಟ್ ಬೆನ್ನಟ್ಟುತ್ತಿದ್ದೆವೆ. ಆದರೆ, ನಡುವಲ್ಲಿ ಕೆಲ ತಪ್ಪು ಎಸೆದೆವು. ನಮ್ಮದು ಯುವ ತಂಡವಾಗಿದ್ದು ಕೆಲ ತಪ್ಪುಗಳು ಆಗುತ್ತದೆ. ನಾವು ಜೊತೆಯಾಗಿ ಮುಂದೆ ಸಾಗುತ್ತೇವೆ. ಈ ಪಂದ್ಯ ಸೋತಿರಬಹುದು. ಆದರೆ, ನಮ್ಮಲ್ಲಿ ಧನಾತ್ಮಕವಾದ ಮನಸ್ಥಿತಿ ಇದೆ ಎಂದು ಹಾರ್ದಿಕ್ ಹೇಳಿದ್ದಾರೆ.

3 / 7
ಇನ್ನೂ ನಾಲ್ಕು ಪಂದ್ಯಗಳು ಬಾಕಿ ಉಳಿದಿದೆ. ಟಿ20 ಕ್ರಿಕೆಟ್​ನಲ್ಲಿ ನೀವು ವಿಕೆಟ್ ಕಳೆದುಕೊಂಡರೆ ಚೇಸಿಂಗ್ ಮಾಡುವುದು ಬಹಳ ಕಷ್ಟ. ಇಂದಿನ ಪಂದ್ಯದಲ್ಲಿ ಇದೇ ನಡೆಯಿತು. ಕೆಲವೊಂದು ಹೊಡೆತಗಳು ಪಂದ್ಯವನ್ನು ನಮ್ಮ ಕಡೆ ಪಂದ್ಯವನ್ನು ತಿರುಗಿಸಿದವು. ಆದರೆ, ವಿಕೆಟ್ ಕಳೆದುಕೊಂಡಾಗ ಆ ಹೊಡೆತಗಳು  ಪ್ರಯೋಜನಕ್ಕೆ ಬರುವುದಿಲ್ಲ- ಹಾರ್ದಿಕ್ ಪಾಂಡ್ಯ.

4 / 7
ನಾವು ಪರಿಸ್ಥಿತಿಗೆ ಅನುಗುಣವಾಗಿ ಮೂವರು ಸ್ಪಿನ್ನರ್​ಗಳನ್ನು ಆಡಿಸಿದೆವು. ಕುಲ್ದೀಪ್, ಚಹಲ್ ಪ್ರಮುಖ ಸ್ಪಿನ್ನರ್ಸ್, ಅಕ್ಷರ್ ಆಲ್ರೌಂಡರ್ ಆಗಿದ್ದಾರೆ. ಹೀಗಾಗಿ ಇದು ಉತ್ತಮ ಕಾಂಬಿನೇಷನ್ ಎಂದು ಆಯ್ಕೆ ಮಾಡಿದೆವು ಎಂದು ತಂಡದ ಆಯ್ಕೆಯ ಬಗ್ಗೆ ಹಾರ್ದಿಕ್ ಸಮರ್ಥಿಸಿದ್ದಾರೆ.

5 / 7
ಮುಖೇಶ್ ಕುಮಾರ್ ಈ ಪ್ರವಾಸದ ಮೂಲಕ ಮೂರೂ ಫಾರ್ಮೆಟ್​ನಲ್ಲಿ ಪದಾರ್ಪಣೆ ಮಾಡಿದ್ದಾರೆ. ಇದು ಒಳ್ಳೆಯ ಸುದ್ದಿ. ಮುಖೇಶ್ ಅದ್ಭುತ ವ್ಯಕ್ತಿ. ತಂಡಕ್ಕೆ ಅವರ ಕೊಡುಗೆ ಇನ್ನೂ ಬೇಕಾಗಿದೆ. ಒಂದರ ಹಿಂದೆ ಒಂದರಂತೆ ಓವರ್​ಗಳನ್ನು ಮಾಡಿದ್ದು ಅದ್ಭುತವಾಗಿತ್ತು ಎಂದು ಹಾರ್ದಿಕ್ ಹೇಳಿದ್ದಾರೆ.

6 / 7
ತಿಲಕ್ ವರ್ಮಾ ಇನ್ನಿಂಗ್ಸ್ ಶುರು ಮಾಡಿದ ರೀತಿ ಚೆನ್ನಾಗಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಕೆಲ ಸಿಕ್ಸರ್​ಗಳ ಮೂಲಕ ಶುರುಮಾಡಿದರು. ಇದು ಒಳ್ಳೆಯ ಸೂಚನೆ. ಅವರಲ್ಲಿ ಭಯವಿಲ್ಲ. ಇದು ಭಾರತ ತಂಡಕ್ಕೆ ಪ್ಲಸ್ ಆಗುತ್ತದೆ ಎಂಬುದು ಹಾರ್ದಿಕ್ ಪಾಂಡ್ಯ ಮಾತು.

7 / 7
Follow us
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ

ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್

ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?

ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ

Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ

Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು