IND vs WI: ಟಿ20 ಸರಣಿಯಲ್ಲಿ ವಿಂಡೀಸ್​ಗೆ ಸೋಲು ಖಚಿತ! ಯಾಕೆ ಗೊತ್ತಾ? ಇಲ್ಲಿವೆ 5 ಕಾರಣಗಳು

IND vs WI: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇದುವರೆಗೆ ನಡೆದ 17 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ, 10 ಭಾರತ ಗೆದ್ದಿದೆ, 6 ವೆಸ್ಟ್ ಇಂಡೀಸ್, 1 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

TV9 Web
| Updated By: ಪೃಥ್ವಿಶಂಕರ

Updated on: Feb 16, 2022 | 2:38 PM

ODI ಮುಗಿದಿದೆ. ಈಗ ಟಿ20 ಚಮತ್ಕಾರ ಶುರುವಾಗಲಿದೆ. ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಪಂದ್ಯ. ಈ ಪಂದ್ಯವಷ್ಟೇ ಅಲ್ಲ, ಇಡೀ ಸರಣಿಯಲ್ಲಿ ಟೀಂ ಇಂಡಿಯಾದ ಮೇಲುಗೈ ಸಾಧಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಸರಣಿಯ ಎಲ್ಲಾ ಮೂರು ಟಿ20 ಪಂದ್ಯಗಳು ಈಡನ್ ಗಾರ್ಡನ್‌ನಲ್ಲಿ ನಡೆಯಬೇಕಿರುವುದು ಇದಕ್ಕೆ ದೊಡ್ಡ ಕಾರಣ. ಅಲ್ಲದೆ, ಭಾರತ ಸರಣಿ ಗೆಲ್ಲುವುದನ್ನು ಸಾಭೀತು ಪಡಿಸಲು ಒಟ್ಟು 5 ಕಾರಣಗಳಿದ್ದು, ಟಿ20 ಸರಣಿಯಲ್ಲಿ ಭಾರತ ಗೆಲುವು ಖಚಿತವಾಗಿದೆ.

1 / 6
ಮೊದಲ ಕಾರಣವೆಂದರೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇದುವರೆಗೆ ನಡೆದ 17 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ, 10 ಭಾರತ ಗೆದ್ದಿದೆ, 6 ವೆಸ್ಟ್ ಇಂಡೀಸ್, 1 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

2 / 6
ಎರಡನೆಯ ದೊಡ್ಡ ಕಾರಣವೆಂದರೆ ಈಡನ್ ಗಾರ್ಡನ್ಸ್‌ನಲ್ಲಿನ ಪ್ರದರ್ಶನ. ಇದಕ್ಕೂ ಮುನ್ನ ಈಡನ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಕೇವಲ 1 ಟಿ20 ಪಂದ್ಯ ನಡೆದಿದ್ದು, ಇದರಲ್ಲಿ ಭಾರತ ಗೆಲುವು ಸಾಧಿಸಿತ್ತು.

3 / 6
ಭಾರತ ಮತ್ತು ವೆಸ್ಟ್ ಇಂಡೀಸ್ ಅನ್ನು ಶ್ರೇಯಾಂಕದಲ್ಲಿ ತೂಗಿದರೂ, ಆತಿಥೇಯ ತಂಡವು ಮೇಲುಗೈ ಸಾಧಿಸಿದೆ. ಭಾರತ ತಂಡ ಟಿ20 ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ವೆಸ್ಟ್ ಇಂಡೀಸ್ 7 ನೇ ಸ್ಥಾನದಲ್ಲಿದೆ.

4 / 6
 ಜುಲೈ 2017 ಮತ್ತು ಡಿಸೆಂಬರ್ 2019 ರ ನಡುವೆ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಒಟ್ಟು 10 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ ಭಾರತ 8 ರಲ್ಲಿ ಗೆದ್ದಿದೆ. ಅಂದರೆ, ಕಳೆದ 10 ಪಂದ್ಯಗಳಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಪಾರುಪತ್ಯ ಸಾಧಿಸಿದೆ.

5 / 6
ರೋಹಿತ್ ಶರ್ಮಾ ಅವರ ನಾಯಕತ್ವದ ಅಂಕಿಅಂಶಗಳಿಗೆ ವೆಸ್ಟ್ ಇಂಡೀಸ್ ಕೂಡ ಭಯಪಡಬೇಕು. ರೋಹಿತ್ 22 ಟಿ20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದಾರೆ. ಇದರಲ್ಲಿ 18 ಪಂದ್ಯಗಳನ್ನು ಗೆದ್ದು, 4 ರಲ್ಲಿ ಸೋತಿದ್ದಾರೆ. ನಾಯಕ ರೋಹಿತ್ ಗೆಲುವಿನ ಶೇಕಡಾವಾರು 81.81 ಆಗಿದೆ, ಇದು ಕನಿಷ್ಠ 5 T20 ಅಥವಾ ಅದಕ್ಕಿಂತ ಹೆಚ್ಚು ನಾಯಕತ್ವ ವಹಿಸಿರುವ ಭಾರತೀಯ ನಾಯಕರಲ್ಲಿ ಅತ್ಯಧಿಕವಾಗಿದೆ.

6 / 6
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ