ಫೆಬ್ರವರಿಯಲ್ಲಿ, ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ODI ಮತ್ತು T20 ಸರಣಿಯಲ್ಲಿ ತವರಿನಲ್ಲಿ ಸೆಣಸಲಿದೆ. ಫೆ.6ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಫೆ.9ರಂದು ಜೈಪುರದಲ್ಲಿ ಎರಡನೇ ಏಕದಿನ ಹಾಗೂ ಫೆ.12ರಂದು ಕೋಲ್ಕತ್ತಾದಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದೆ.ಇದಾದ ಬಳಿಕ ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಫೆ.15ರಂದು ಕಟಕ್‌ನಲ್ಲಿ ನಡೆಯಲಿದೆ. ಎರಡನೇ ಟಿ20 ಫೆಬ್ರವರಿ 18 ರಂದು ವಿಶಾಖಪಟ್ಟಣದಲ್ಲಿ, ಮೂರನೇ ಟಿ20 ಫೆಬ್ರವರಿ 20 ರಂದು ತಿರುವನಂತಪುರದಲ್ಲಿ ನಡೆಯಲಿದೆ.