INDW vs AUSW: 100 ವಿಕೆಟ್, 1000 ರನ್! ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ
INDW vs AUSW: ಆಸೀಸ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 30 ರನ್‌ಗಳ ಇನ್ನಿಂಗ್ಸ್ ಆಡಿದ ದೀಪ್ತಿ ಶರ್ಮಾ ಟಿ20ಯಲ್ಲಿ 1000 ರನ್ ಪೂರೈಸಿದ ಸಾಧನೆ ಮಾಡಿದರು. ಅಲ್ಲದೆ ದೀಪ್ತಿ ಟೀಂ ಇಂಡಿಯಾ ಪರ 100 ವಿಕೆಟ್ ಹಾಗೂ 1000 ರನ್ ಪೂರೈಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೂ ದೀಪ್ತಿ ಪಾತ್ರರಾದರು.