ಈ ಅವಧಿಯಲ್ಲಿ, ಅವರು 50 ಏಕದಿನ ಇನ್ನಿಂಗ್ಸ್‌ಗಳಲ್ಲಿ 40.07 ಸರಾಸರಿಯಲ್ಲಿ 1723 ರನ್ ಮತ್ತು 39 ಟಿ20 ಇನ್ನಿಂಗ್ಸ್‌ಗಳಲ್ಲಿ 22.56 ಸರಾಸರಿಯಲ್ಲಿ 722 ರನ್ ಗಳಿಸಿದರು. ಕ್ಲಾಸೆನ್ ಏಕದಿನದಲ್ಲಿ ನಾಲ್ಕು ಶತಕ ಮತ್ತು ಆರು ಅರ್ಧ ಶತಕಗಳನ್ನು ಸಿಡಿಸಿದರೆ, ಟಿ20 ಮಾದರಿಯಲ್ಲಿ ನಾಲ್ಕು ಅರ್ಧ ಶತಕಗಳನ್ನು ಸಿಡಿಸಿದ್ದಾರೆ.