AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Auction: 590 ಆಟಗಾರರಲ್ಲಿ ಎಷ್ಟು ಮಂದಿಗೆ ಸಿಗಲಿದೆ ಅವಕಾಶ?

IPL 2022 Auction: ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಹರಾಜಿನ ನೇರ ಪ್ರಸಾರ ಬೆಳಿಗ್ಗೆ 11 ಗಂಟೆಯಿಂದ ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ನಲ್ಲಿ ಇರಲಿದೆ.

TV9 Web
| Edited By: |

Updated on: Feb 09, 2022 | 4:12 PM

Share
ಐಪಿಎಲ್ ಮೆಗಾ ಹರಾಜಿಗಾಗಿ ಭರ್ಜರಿ ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ಹರಾಜಿಗೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದೆ. ಅದರಂತೆ ಫೆಬ್ರವರಿ 12 ಮತ್ತು 13 ರಂದು ನಡೆಯುವ ಮೆಗಾ ಹರಾಜಿನಲ್ಲಿ CSK, DC, MI, RCB, SRH, PBKS, RR, KKR, LSG (ಲಕ್ನೋ ಸೂಪರ್ ಜೈಂಟ್ಸ್​ ) ಮತ್ತು GT (ಗುಜರಾತ್ ಟೈಟನ್ಸ್) ತಂಡಗಳು ಬಿಡ್ಡಿಂಗ್​ ನಡೆಸಲಿದೆ.

1 / 5
ಈ ತಂಡಗಳು ಈಗಾಗಲೇ ಒಟ್ಟು 33 ಆಟಗಾರರನ್ನು ಉಳಿಸಿಕೊಂಡಿದೆ. ಅದರಂತೆ ಎಲ್ಲಾ ತಂಡಗಳ ಪಟ್ಟು ಹರಾಜು ಮೊತ್ತ ಇರುವುದು 556.3 ಕೋಟಿ ರೂ. ಈ ಮೊತ್ತದಲ್ಲಿ ಒಟ್ಟು 217 ಆಟಗಾರರನ್ನು ಖರೀದಿಸಬಹುದು. ವಿಶೇಷ ಎಂದರೆ ಇಲ್ಲಿ ಒಂದು ತಂಡವು ಕನಿಷ್ಠ 18 ಆಟಗಾರರನ್ನು ಖರೀದಿಸಬೇಕು. ಗರಿಷ್ಠ 25 ಆಟಗಾರರು ಮಾತ್ರ ಒಂದು ತಂಡದಲ್ಲಿರಬೇಕು.

2 / 5
ಅದರಂತೆ 217 ಆಟಗಾರರಿಗೂ ಅವಕಾಶ ಸಿಗಲಿದೆ ಎಂದೇಳಲಾಗುವುದಿಲ್ಲ. ಏಕೆಂದರೆ ಕೆಲ ತಂಡಗಳು ತನ್ನೆಲ್ಲಾ ಮೊತ್ತವನ್ನು ವ್ಯಯಿಸಿ 20 ಆಟಗಾರರನ್ನು ಖರೀದಿಸಬಹುದು. ಅಥವಾ 18 ಆಟಗಾರರಿಗೆ ದೊಡ್ಡ ಮೊತ್ತ ನೀಡಿ ತಂಡ ಕಟ್ಟಬಹುದು. ಉದಾಹರಣೆಗೆ ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡದಲ್ಲಿ ಕೇವಲ 22 ಆಟಗಾರರು ಮಾತ್ರ ಇದ್ದರು. ಇಲ್ಲಿ ಗರಿಷ್ಠ 25 ಆಟಗಾರರನ್ನು ಖರೀದಿಸುವ ಅವಕಾಶವಿದ್ದರೂ ಅದಾಗಲೇ 22 ಆಟಗಾರರನ್ನು ಖರೀದಿಸುವ ವೇಳೆಗೆ ಆರ್​ಸಿಬಿ ತನ್ನೆಲ್ಲಾ ಮೊತ್ತವನ್ನು ವ್ಯಯಿಸಿತ್ತು.

3 / 5
ಹೀಗಾಗಿ 217 ಸ್ಥಾನಗಳಿದ್ದರೂ ಅಷ್ಟೇ ಸಂಖ್ಯೆಯ ಆಟಗಾರರಿಗೆ ಅವಕಾಶ ಸಿಗಲಿದೆ ಎನ್ನಲಾಗುವುದಿಲ್ಲ. ಮೆಗಾ ಹರಾಜಿನಲ್ಲಿ ನಡೆಯುವ ಫ್ರಾಂಚೈಸಿಗಳ ಪೈಪೋಟಿಯಂತೆ ಆಟಗಾರರಿಗೆ ಚಾನ್ಸ್ ಸಿಗಲಿದೆ. ಅದರಂತೆ ಐಪಿಎಲ್ ಮೆಗಾ ಹರಾಜಿನ ಮೂಲಕ ಯಾರಿಗೆ ಅವಕಾಶ ಸಿಗಲಿದೆ, ಯಾರಿಗೆ ಚಾನ್ಸ್​ ಕೈತಪ್ಪಲಿದೆ ಕಾದು ನೋಡಬೇಕಿದೆ.

4 / 5
ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಹರಾಜಿನ ನೇರ ಪ್ರಸಾರ ಬೆಳಿಗ್ಗೆ 11 ಗಂಟೆಯಿಂದ ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ನಲ್ಲಿ ಇರಲಿದೆ. ಹಾಗೆಯೇ 12 ಗಂಟೆಯಿಂದ ಮೆಗಾ ಹರಾಜು ಪ್ರಕ್ರಿಯೆ ಶುರುವಾಗಲಿದೆ.

5 / 5
ನನ್ನನ್ನು ಮುಗಿಸಲೆಂದೇ ಗುಂಡಿನ ದಾಳಿ; ಜನಾರ್ದನ ರೆಡ್ಡಿ ಆರೋಪ

ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್; ಕಾಂಗ್ರೆಸ್​​ ಕಾರ್ಯಕರ್ತ ಸಾವು

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್

ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ

ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ

ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು

46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ

ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ

ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್