ಏಕೆಂದರೆ ಈ ಹಿಂದಿನಿಂದಲೂ ಐಪಿಎಲ್ ತಂಡಗಳ ಮೊದಲ ಆಯ್ಕೆ ಓಪನರ್+ವಿಕೆಟ್ ಕೀಪರ್ ಬ್ಯಾಟರ್ಗಳು. ಹೀಗಾಗಿಯೇ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕ್ವಿಂಟನ್ ಡಿಕಾಕ್, ಎಸ್ಆರ್ಹೆಚ್ ತಂಡದಲ್ಲಿ ಜಾನಿ ಬೈರ್ಸ್ಟೋ ಅವರಂತಹ ಆಟಗಾರರು ತಂಡದ ಖಾಯಂ ಸದಸ್ಯರಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಬಾರಿ ಕೂಡ ವಿದೇಶಿ ವಿಕೆಟ್ ಕೀಪರ್ ಆಟಗಾರರ ಖರೀದಿಗೆ ಫ್ರಾಂಚೈಸಿಗಳು ಹೆಚ್ಚಿನ ಆಸಕ್ತಿ ತೋರಿಸಲಿದೆ. ಅದರಂತೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಸ್ಟಾರ್ ವಿದೇಶಿ ವಿಕೆಟ್ ಕೀಪರ್ಗಳು ಯಾರೆಲ್ಲಾ ಎಂದು ನೋಡುವುದಾದರೆ...