IPL 2022: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಇವರೇ..!

| Updated By: ಝಾಹಿರ್ ಯೂಸುಫ್

Updated on: Mar 19, 2022 | 10:30 PM

IPL Fastest Fifties: ಅತೀ ವೇಗದ ಅರ್ಧಶತಕದ ದಾಖಲೆ ಇರುವುದು ಭಾರತೀಯ ಬ್ಯಾಟ್ಸ್​ಮನ್ ಹೆಸರಿನಲ್ಲಿ ಎಂಬುದು ವಿಶೇಷ. ಹಾಗಿದ್ರೆ ಐಪಿಎಲ್​ನಲ್ಲಿ ವೇಗದ ಅರ್ಧಶತಕ ಬಾರಿಸಿದ ಟಾಪ್ 10 ಆಟಗಾರರು ಯಾರೆಲ್ಲಾ ನೋಡೋಣ...

1 / 11
ಐಪಿಎಲ್​ನಲ್ಲಿ ಬ್ಯಾಟ್ಸ್​ಮನ್​ಗಳದ್ದೇ ಅಬ್ಬರ. ಹೀಗೆ ಸ್ಪೋಟಕ ಬ್ಯಾಟಿಂಗ್ ಮೂಲಕ ಹಲವು ಬ್ಯಾಟ್ಸ್​ಮನ್​ಗಳು ನಾನಾ ದಾಖಲೆಗಳನ್ನು ಬರೆದಿದ್ದಾರೆ. ಅದರಲ್ಲೂ ಕೆಲ ಆಟಗಾರರು ಅಬ್ಬರಿಸುವ ಹೊಸ ಇತಿಹಾಸವನ್ನೇ ಬರೆದಿಟಿದ್ದಾರೆ. ಇದುವರೆಗಿನ ಐಪಿಎಲ್​ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ 5 ಆಟಗಾರರು 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಆದರೆ ಅತೀ ವೇಗದ ಅರ್ಧಶತಕದ ದಾಖಲೆ ಇರುವುದು ಭಾರತೀಯ ಬ್ಯಾಟ್ಸ್​ಮನ್ ಹೆಸರಿನಲ್ಲಿ ಎಂಬುದು ವಿಶೇಷ. ಹಾಗಿದ್ರೆ ಐಪಿಎಲ್​ನಲ್ಲಿ ವೇಗದ ಅರ್ಧಶತಕ ಬಾರಿಸಿದ ಟಾಪ್ 10 ಆಟಗಾರರು ಯಾರೆಲ್ಲಾ ನೋಡೋಣ...

2 / 11
10- ಕ್ರಿಸ್ ಮೋರಿಸ್: 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ದ ಡೆಲ್ಲಿ ತಂಡದಲ್ಲಿದ್ದ ಕ್ರಿಸ್ ಮೋರಿಸ್ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು.

3 / 11
9- ಆ್ಯಡಂ ಗಿಲ್​ಕ್ರಿಸ್ಟ್: 2009 ರಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ದ ಡೆಕ್ಕನ್ ಚಾರ್ಜಸ್ ನಾಯಕ ಆ್ಯಡಂ ಗಿಲ್​ಕ್ರಿಸ್ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು.

4 / 11
8- ಕೀರನ್ ಪೊಲಾರ್ಡ್​: 2021 ರಲ್ಲಿ ಮುಂಬೈ ಇಂಡಿಯನ್ಸ್ ಉಪನಾಯಕ ಪೊಲಾರ್ಡ್​ ಸಿಎಸ್​ಕೆ ವಿರುದ್ದ ಕೇವಲ 17 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ್ದರು.

5 / 11
7- ಹಾರ್ದಿಕ್ ಪಾಂಡ್ಯ: 2019 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಕೆಕೆಆರ್​ ವಿರುದ್ದ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

6 / 11
6- ಕ್ರಿಸ್ ಗೇಲ್: 2013 ರಲ್ಲಿ ಆರ್​ಸಿಬಿ ತಂಡದಲ್ಲಿದ್ದ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ದ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

7 / 11
5- ಇಶಾನ್ ಕಿಶನ್: 2021 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ ಇಶಾನ್ ಕಿಶನ್ SRH ವಿರುದ್ದ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು.

8 / 11
4- ಸುರೇಶ್ ರೈನಾ: 2014 ರಲ್ಲಿ ಸಿಎಸ್​ಕೆ ತಂಡದಲ್ಲಿದ್ದ ರೈನಾ ಪಂಜಾಬ್ ಕಿಂಗ್ ವಿರುದ್ದ ಕೇವಲ 16 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು.

9 / 11
3- ಸುನಿಲ್ ನರೈನ್: 2017 ರಲ್ಲಿ ಕೆಕೆಆರ್ ತಂಡದ ಸುನಿಲ್ ನರೈನ್ ಆರ್​ಸಿಬಿ ವಿರುದ್ದ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

10 / 11
2- ಯೂಸುಫ್ ಪಠಾಣ್: 2014 ರಲ್ಲಿ SRH ವಿರುದ್ದ ಕೆಕೆಆರ್ ತಂಡದಲ್ಲಿದ್ದ ಯೂಸುಫ್ ಪಠಾಣ್ ಕೇವಲ 15 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು.

11 / 11
1- ಕೆಎಲ್ ರಾಹುಲ್: 2018 ರಲ್ಲಿ ಪಂಜಾಬ್ ಕಿಂಗ್ಸ್​ ತಂಡದ ಆಟಗಾರನಾಗಿದ್ದ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಈ ಸ್ಪೋಟಕ ಇನಿಂಗ್ಸ್​ನಲ್ಲಿ ರಾಹುಲ್ 4 ಸಿಕ್ಸ್ ಹಾಗೂ 6 ಬೌಂಡರಿ ಬಾರಿಸಿದ್ದರು. ಇದು ಐಪಿಎಲ್​ನ​ ಅತೀ ವೇಗದ ಅರ್ಧಶತಕದ ದಾಖಲೆಯಾಗಿದೆ.