ಐಪಿಎಲ್ ಸೀಸನ್ 15 ಗಾಗಿ ಎಲ್ಲಾ ತಂಡಗಳ ಜೆರ್ಸಿ ಅನಾವರಣಗೊಂಡಿದೆ. ಈ ಬಾರಿ ಕೆಲ ತಂಡಗಳು ಕಳೆದ ಸೀಸನ್ನಲ್ಲಿ ಕಣಕ್ಕಿಳಿದ ಮಾದರಿಯ ಜೆರ್ಸಿಯಲ್ಲೇ ಕಾಣಿಸಿಕೊಳ್ಳಲಿದ್ದು, ಇನ್ನು ಕೆಲ ತಂಡಗಳ ಜೆರ್ಸಿಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾಗಿವೆ. ಹಾಗೆಯೇ ಹೊಸ ಎರಡು ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಹೊಸ ಬಣ್ಣದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಹಾಗಿದ್ರೆ 10 ತಂಡಗಳ ಜೆರ್ಸಿ ಹೇಗಿದೆ ನೋಡೋಣ...