IPL 2022: ಪಂಜಾಬ್ ಕಿಂಗ್ಸ್​ ಆಟಗಾರರ ಗರ್ಲ್​ಫ್ರೆಂಡ್ಸ್​ ಫೋಟೋ ವೈರಲ್

| Updated By: ಝಾಹಿರ್ ಯೂಸುಫ್

Updated on: May 14, 2022 | 4:52 PM

IPL 2022: ಈ ಗೆಲುವಿನ ಸಂಭ್ರಮದಲ್ಲಿ ಕೆಲ ಆಟಗಾರರ ಗರ್ಲ್​ಫ್ರೆಂಡ್ ಮತ್ತು ಪತ್ನಿಯರು ಕೂಡ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಅವರಲ್ಲಿ ಕೆಲವರ ಫೋಟೋ ಇದೀಗ ವೈರಲ್ ಆಗಿದೆ.

1 / 6
ಐಪಿಎಲ್​ ಸೀಸನ್ 15 ನ 60ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಆರ್​ಸಿಬಿ ವಿರುದ್ದ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಸಂಭ್ರಮದಲ್ಲಿ ಕೆಲ ಆಟಗಾರರ ಗರ್ಲ್​ಫ್ರೆಂಡ್ ಮತ್ತು ಪತ್ನಿಯರು ಕೂಡ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಅವರಲ್ಲಿ ಕೆಲ ಆಟಗಾರರ ಗರ್ಲ್​ಫ್ರೆಂಡ್ ಮತ್ತು ಪತ್ನಿಯರ ಫೋಟೋ ಇದೀಗ ವೈರಲ್ ಆಗಿದೆ.

2 / 6
ಮಯಾಂಕ್ ಅಗರ್ವಾಲ್ - ಆಶಿತಾ ಸೂದ್: ಮಯಾಂಕ್​ ಅಗರ್ವಾಲ್​ ದೀಪಾವಳಿ ಪಾರ್ಟಿಯಲ್ಲಿ ಆಶಿತಾ ಅವರನ್ನು ಭೇಟಿಯಾಗಿದ್ದರು. ಏಳು ವರ್ಷಗಳ ಕಾಲ ಪ್ರೀತಿಸಿದ ಬಳಿಕ ಈ ಜೋಡಿ 2018 ರಲ್ಲಿ ವಿವಾಹವಾಗಿದ್ದರು.

3 / 6
 ಜಾನಿ ಬೈರ್​ಸ್ಟೋವ್ - ಎಲೀನರ್ ಟಾಮ್ಲಿನ್ಸನ್:  ಇಂಗ್ಲೆಂಡ್ ಕ್ರಿಕೆಟಿಗ ಜಾನಿ ಬೈರ್‌ಸ್ಟೋವ್ ಅವರು ಇಂಗ್ಲೆಂಡ್​ನ ಮಾಡೆಲ್ ಎಲೀನರ್ ಟಾಮ್ಲಿನ್‌ಸನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ತಮ್ಮ ಸಂಬಂಧವನ್ನು ಗೌಪ್ಯವಾಗಿಟ್ಟುಕೊಂಡಿದ್ದರೂ, ಇಬ್ಬರೂ ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

4 / 6
ರಾಹುಲ್ ಚಹಾರ್ - ಇಶಾನಿ:  ಪಂಜಾಬ್ ಕಿಂಗ್ಸ್ ಸ್ಪಿನ್ನರ್ ರಾಹುಲ್ ಚಾಹರ್ 7 ವರ್ಷಗಳ ಡೇಟಿಂಗ್ ನಂತರ ಫ್ಯಾಷನ್ ಡಿಸೈನರ್ ಆಗಿರುವ ಇಶಾನಿ ಅವರನ್ನು ಕಳೆದ ವರ್ಷ ವಿವಾಹವಾಗಿದ್ದರು. ಇಶಾನಿ ಐಪಿಎಲ್ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

5 / 6
ಲಿಯಾಮ್ ಲಿವಿಂಗ್‌ಸ್ಟೋನ್‌ - ಕೇಟೀ ಒಲಿವಿಯಾ ಮೊಫೆಟ್: ಇಂಗ್ಲೆಂಡ್ ಪವರ್ ಹಿಟ್ಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಡ್ಯಾನ್ಸರ್ ಕೇಟೀ ಒಲಿವಿಯಾ ಮೊಫೆಟ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಜೊತೆಯಾಗಿ ಓಡಾಡುತ್ತಿರುವ ಈ ಜೋಡಿ ಇನ್ನೂ ಕೂಡ ವಿವಾಹವಾಗಿಲ್ಲ. ಅಲ್ಲದೆ ತಮ್ಮ ವೈಯುಕ್ತಿಕ ಜೀವನವನ್ನು ಗೌಪ್ಯವಾಗಿಟ್ಟುಕೊಂಡಿದ್ದಾರೆ.

6 / 6
ರಿಷಿ ಧವನ್ - ದೀಪಾಲಿ ಚೌಹಾಣ್:  ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ ದೀಪಾಲಿ ಚೌಹಾಣ್ ಅವರು ಪಾಪ್ ಗಾಯಕಿ ಮಿಕಾ ಸಿಂಗ್ ಅವರ ಸಂಗೀತ ಕಾರ್ಯಕ್ರಮದಲ್ಲಿ ರಿಷಿ ಧವನ್ ಅವರನ್ನು ಭೇಟಿಯಾಗಿದ್ದರು. ಈ ಭೇಟಿ ಪ್ರೇಮಕ್ಕೆ ತಿರುಗಿ, 8 ವರ್ಷಗಳ ಕಾಲ ಡೇಟಿಂಗ್ ನಡೆಸಿ ಆ ಬಳಿಕ ಮದುವೆಯಾದರು.

Published On - 4:52 pm, Sat, 14 May 22