IPL 2022: ಕೊನೆಯ ಕ್ಷಣದಲ್ಲಿ ಕನ್ನಡಿಗನನ್ನು ಉಳಿಸಿಕೊಂಡ ಪಂಜಾಬ್ ಕಿಂಗ್ಸ್​

| Updated By: ಝಾಹಿರ್ ಯೂಸುಫ್

Updated on: Nov 30, 2021 | 6:44 PM

Punjab Kings IPL 2022 Retained Players:: ಕೆಎಲ್ ರಾಹುಲ್ ಪಂಜಾಬ್ ತಂಡದಿಂದ ರಿಲೀಸ್ ಆಗಿರುವುದು ಖಚಿತವಾಗಿದೆ. ರಾಹುಲ್ ಅಲ್ಲದೆ ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ ಸೇರಿದಂತೆ ಪ್ರಮುಖ ಆಟಗಾರರು ಪಂಜಾಬ್ ತಂಡದಿಂದ ಬಿಡುಗಡೆ ಆಗಿದ್ದಾರೆ.

1 / 5
 IPL 2022 ಮೆಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ತಂಡವು ಇಬ್ಬರನ್ನು ರಿಟೈನ್ ಮಾಡಿಕೊಂಡಿದೆ. ಇದರಲ್ಲಿಒಬ್ಬರು ಬ್ಯಾಟ್ಸ್​​ಮನ್  ಹಾಗೂ ಮತ್ತೊಬ್ಬರು ಬೌಲರ್ ಎಂಬುದು ವಿಶೇಷ. ಅದರಂತೆ ಪಂಜಾಬ್ ಕಿಂಗ್ಸ್​ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿರುವ ಮೊದಲ ಹೆಸರು ಕನ್ನಡಿಗ ಮಯಾಂಕ್ ಅಗರ್ವಾಲ್.

2 / 5
ಪಂಜಾಬ್ ಕಿಂಗ್ಸ್​ ಪರ ಕಳೆದ ಮೂರು ಸೀಸನ್​ಗಳಿಂದ ಆಡುತ್ತಿರುವ ಮಯಾಂಕ್​ ಅವರನ್ನು ಈ ಬಾರಿ ಕೂಡ ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಅದರಂತೆ ಮುಂದಿನ ಮೆಗಾ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ಹೆಸರು ಇರುವುದಿಲ್ಲ.

3 / 5
ಇನ್ನು ಪಂಜಾಬ್ ಕಿಂಗ್ಸ್​ ಉಳಿಸಿಕೊಂಡಿರುವ 2ನೇ ಆಟಗಾರ ಯುವ ವೇಗಿ ಅರ್ಷದೀಪ್ ಸಿಂಗ್. ಕಳೆದ ಎರಡು ಸೀಸನ್​ಗಳಲ್ಲಿ ಪಂಜಾಬ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಅರ್ಷದೀಪ್ ಮುಂದಿನ ಸೀಸನ್​ನಲ್ಲೂ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ.

4 / 5
ಇನ್ನು ಕೆಎಲ್ ರಾಹುಲ್ ಪಂಜಾಬ್ ತಂಡದಿಂದ ರಿಲೀಸ್ ಆಗಿರುವುದು ಖಚಿತವಾಗಿದೆ. ರಾಹುಲ್ ಅಲ್ಲದೆ ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಮೊಹಮ್ಮದ್ ಶಮಿ ಸೇರಿದಂತೆ ಪ್ರಮುಖ ಆಟಗಾರರು ಪಂಜಾಬ್ ತಂಡದಿಂದ ಬಿಡುಗಡೆ ಆಗಿದ್ದಾರೆ.

5 / 5
ಪಂಜಾಬ್ ಕಿಂಗ್ಸ್ ತಂಡದಿಂದ ರಿಲೀಸ್ ಆದ ಆಟಗಾರರು​: ಕೆ.ಎಲ್. ರಾಹುಲ್, ಕ್ರಿಸ್ ಗೇಲ್,ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡಾ, ಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, , ಡೇವಿಡ್ ಮಲನ್, ಜೇ ರಿಚರ್ಡ್ಸನ್, ಶಾರುಖ್ ಖಾನ್, ರಿಲೆ ಮೆರೆಡಿತ್, ಮೊಯಿಸಸ್ ಹೆನ್ರಿಕ್ಸ್, ಜಲಜ್ ಸಕ್ಸೇನಾ, ಉತ್ಕರ್ಶ್ ಸಿಂಗ್, ಫ್ಯಾಬಿಯನ್ ಅಲೆನ್, ಸುಮಿತ್ ಕುಮಾರ್