ಇದಲ್ಲದೆ ಧೋನಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ಆರನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಧೋನಿ ಅಲ್ಲದೆ, ಸುರೇಶ್ ರೈನಾ (5528 ರನ್), ರೋಹಿತ್ ಶರ್ಮಾ (6508 ರನ್), ಡೇವಿಡ್ ವಾರ್ನರ್ (6563 ರನ್), ಶಿಖರ್ ಧವನ್ (6769 ರನ್) ಮತ್ತು ವಿರಾಟ್ ಕೊಹ್ಲಿ (7624 ರನ್) ಇದ್ದಾರೆ.