IPL 2024: ಭರ್ಜರಿ ಮೊತ್ತಕ್ಕೆ ಮಾರಾಟವಾದ ವಿಂಡೀಸ್ನ ಸ್ಪೋಟಕ ಬ್ಯಾಟರ್
IPL 2024: ಕಳೆದ ಸೀಸನ್ನಲ್ಲಿ ರೋವ್ಮನ್ ಪೊವೆಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟರ್ ಎನಿಸಿಕೊಂಡಿರುವ ಪೊವೆಲ್ ಡೆಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದಾಗ್ಯೂ ಕ್ಯಾಪಿಟಲ್ಸ್ ಫ್ರಾಂಚೈಸಿ ವಿಂಡೀಸ್ ದಾಂಡಿಗನನ್ನು ಬಿಡುಗಡೆ ಮಾಡಿತ್ತು.
Published On - 1:24 pm, Tue, 19 December 23