IPL 2024: ಭಾಗಶಃ ತಂಡಗಳ ಒತ್ತಾಯ; ಆರ್ಸಿಬಿಗೆ ಎದುರಾಯ್ತು ಸಂಕಷ್ಟ..!
IPL 2024: ಮುಂದಿನ ವರ್ಷ ನಡೆಯಲ್ಲಿರುವ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆಯನ್ನು 4 ರ ಬದಲು 8 ಕ್ಕೆ ಏರಿಸಬೇಕು ಎಂದು ಭಾಗಶಃ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿವೆ ಎಂದು ವರದಿಯಾಗಿದೆ.