IPL 2026: ಸಿಎಸ್ಕೆಗೆ ತಪ್ಪದ ಸಂಕಷ್ಟ; ಧೋನಿ ಆಗಮನ ಮತ್ತಷ್ಟು ವಿಳಂಬ
IPL 2026: ಐಪಿಎಲ್ 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸತತ 3 ಸೋಲುಗಳಿಂದ ಸಂಕಷ್ಟದಲ್ಲಿದೆ. ತಂಡದ ಐಕಾನ್ ಎಂಎಸ್ ಧೋನಿ ಕಾಲಿನ ಗಾಯದಿಂದ ಬಳಲುತ್ತಿದ್ದು, ಇನ್ನು ಹಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸಿಎಸ್‌ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ. ಧೋನಿಯ ಅನುಭವ ಮತ್ತು ಫಿನಿಶಿಂಗ್ ಕೌಶಲ್ಯ ತಂಡಕ್ಕೆ ಅತಿ ಅಗತ್ಯವಾಗಿದೆ. ಅವರ ಚೇತರಿಕೆ ವಿಳಂಬವಾಗುತ್ತಿದ್ದು, ಡೆಲ್ಲಿ ಮತ್ತು ಕೆಕೆಆರ್ ವಿರುದ್ಧದ ಪಂದ್ಯಗಳಿಗೂ ಲಭ್ಯತೆ ಅನುಮಾನ.

1 / 5

2 / 5

3 / 5

4 / 5

5 / 5
Follow Us




