KKR Retention List for IPL 2025: ನಾಯಕನನ್ನೇ ಹೊರಗಿಟ್ಟ ಕೆಕೆಆರ್; ತಂಡದಲ್ಲೇ ಉಳಿದ 6 ಆಟಗಾರರು
Kolkata Knight Riders Retention Players List for IPL 2025: ಕಳೆದ ಆವೃತ್ತಿಯ ಚಾಂಪಿಯನ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಅತ್ಯಂತ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದೆ. ತನ್ನ ಧಾರಣ ಪಟ್ಟಿಯಿಂದ ಘಟನಾಘಟಿಗಳನ್ನೇ ಕೈಬಿಟ್ಟಿರುವ ಶಾರುಖ್ ಫ್ರಾಂಚೈಸಿ, ತಂಡವನ್ನು ಚಾಂಪಿಯನ್ ಮಾಡಿದ್ದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈಬಿಟ್ಟಿದೆ.