Mallika Sagar: ಐಪಿಎಲ್ ಇತಿಹಾಸದಲ್ಲಿ ಮೊದಲ ಮಹಿಳಾ ಹರಾಜುಗಾರ್ತಿ: ಇವರು ಯಾರು ಗೊತ್ತೇ?

IPL 2024 Auction: ಹರಾಜಿಗೆ ಒಂದು ದಿನ ಇರುವಾಗ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ದುಬೈನಲ್ಲಿ ನಡೆಯಲಿರುವ ಐಪಿಎಲ್ 2024 ಮಿನಿ ಆಕ್ಷನ್​ನಲ್ಲಿ ಮಲ್ಲಿಕಾ ಸಾಗರ್ ಅವರು ಹರಾಜುಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೊದಲ ಮಹಿಳಾ ಹರಾಜುಗಾರ್ತಿಯಾಗಲು ಇವರು ಸಿದ್ಧರಾಗಿದ್ದಾರೆ.

Vinay Bhat
|

Updated on:Dec 19, 2023 | 10:41 AM

ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು 2024 ಅನ್ನು ಡಿಸೆಂಬರ್ 19 ರಂದು ದುಬೈನ ಕೋಕಾ ಕೋಲಾ ಅರೆನಾದಲ್ಲಿ ಆಯೋಜಿಸಲಾಗಿದೆ. ಭಾರತ ಮತ್ತು ವಿದೇಶಿ ಆಟಗಾರರು ಸೇರಿ ಒಟ್ಟು 333 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪೈಕಿ ಭಾರತದಿಂದ 214 ಹಾಗೂ ವಿದೇಶದಿಂದ 119 ಆಟಗಾರರು ಭಾಗವಹಿಸಲಿದ್ದಾರೆ.

1 / 6
ಇದೀಗ ಹರಾಜಿಗೆ ಒಂದು ದಿನ ಇರುವಾಗ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ದುಬೈನಲ್ಲಿ ನಡೆಯಲಿರುವ ಐಪಿಎಲ್ 2024 ಮಿನಿ ಆಕ್ಷನ್​ನಲ್ಲಿ ಮಲ್ಲಿಕಾ ಸಾಗರ್ ಅವರು ಹರಾಜುಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮಹಿಳಾ ಹರಾಜುಗಾರ್ತಿಯಾಗಲು ಇವರು ಸಿದ್ಧರಾಗಿದ್ದಾರೆ.

2 / 6
ಮಲ್ಲಿಕಾ ಸಾಗರ್ ಅವರು ಈ ಹಿಂದೆ ಮಹಿಳಾ ಪ್ರೀಮಿಯರ್ ಲೀಗ್ ಹರಾಜನ್ನು ಆಯೋಜಿಸಿದ್ದರು. ಡಬ್ಲ್ಯೂಪಿಎಲ್​ನಲ್ಲಿ ಆಕ್ಷನ್ ನಡೆಸಿದ ಅನುಭವ ಇವರಿಗೆ. ಆದರೆ, ಪುರುಷರ ತಂಡದ ಹರಾಜಿನ ಉಸ್ತುವಾರಿಯನ್ನು ಅವರು ಮೊದಲ ಬಾರಿಗೆ ವಹಿಸುತ್ತಿದ್ದಾರೆ.

3 / 6
"ವೃತ್ತಿಪರ ಹರಾಜುದಾರರಾದ ಶ್ರೀಮತಿ ಮಲ್ಲಿಕಾ ಸಾಗರ್ ಅವರು ಹರಾಜನ್ನು ನಡೆಸುತ್ತಾರೆ ಮತ್ತು ಹರಾಜಿನ ಎಲ್ಲಾ ಅಂಶಗಳಿಗೆ ಅವರು ಏಕೈಕ ತೀರ್ಪುಗಾರರಾಗಿದ್ದಾರೆ," ಎಂದು ಬಿಸಿಸಿಐ ಫ್ರಾಂಚೈಸಿಗಳಿಗೆ ಮಾಹಿತಿ ನೀಡಿದೆಯಂತೆ.

4 / 6
ರಿಚರ್ಡ್ ಮ್ಯಾಡ್ಲಿ ಅವರು 2018 ರವರೆಗೆ ಐಪಿಎಲ್ ಹರಾಜುದಾರರಾಗಿದ್ದರು. ನಂತರ ಹಗ್ ಎಡ್ಮೀಡ್ಸ್ ಅವರು ಕಳೆದ ವರ್ಷದವರೆಗೂ ನಡೆಸುತ್ತಿದ್ದರು. ಇದೀಗ ಮಲ್ಲಿಕಾ ಸಾಗರ್ ಅವರು ಐಪಿಎಲ್ ಹರಾಜನ್ನು ಆಯೋಜಿಸಿದ ಭಾರತದ ಮೊದಲ ಪೂರ್ಣ ಪ್ರಮಾಣದ ಹರಾಜುದಾರರಾಗಿದ್ದಾರೆ.

5 / 6
ಮಲ್ಲಿಕಾ ಸಾಗರ್ ಅವರು ಈ ಹಿಂದೆ ಪ್ರೊ-ಕಬಡ್ಡಿ ಲೀಗ್ ಸೇರಿದಂತೆ ಹಲವು ಹರಾಜು ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಅನುಭವ ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಮುಂಬೈ ಮೂಲದ ಇವರು ಕಲಾ ಸಂಗ್ರಾಹಕಿಯಾಗಿದ್ದರು. ಕಳೆದ ಎರಡು ದಶಕಗಳಿಂದ ಹರಾಜುಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.

6 / 6

Published On - 10:54 am, Mon, 18 December 23

Follow us
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ

ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್

ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?

ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ

Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ

Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು

ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​

ಬಿಗ್ ಬಾಸ್​ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ