Mohammed Siraj: ಬೆಂಕಿ ಬೌಲಿಂಗ್ ಮೂಲಕ ಸಿರಾಜ್ ಮಿಂಚಿಂಗ್: ಆಯ್ಕೆ ಸಮಿತಿಗೆ ಹೊಸ ಟೆನ್ಶನ್ ಶುರು
Mohammed Siraj: ಅದ್ಬುತ ಪ್ರದರ್ಶನದ ಮೂಲಕ ಇದೀಗ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಟಿ20 ತಂಡದ ಬಾಗಿಲು ಬಡಿದಿದ್ದಾರೆ ಎಂದರೆ ತಪ್ಪಾಗಲಾರದು. ಅತ್ತ ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಶಮಿ ಆಯ್ಕೆ ಫಿಕ್ಸ್ ಎನ್ನುವಾಗಲೇ ಸಿರಾಜ್ ಬೆಂಕಿ ಚೆಂಡಿನ ಮೂಲಕ ಎಂಟ್ರಿ ಕೊಟ್ಟಿರುವುದು ವಿಶೇಷ.