AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL ಇತಿಹಾಸದಲ್ಲೇ ಅತೀ ಹೆಚ್ಚು ಫೋರ್ ಬಾರಿಸಿದ ಬ್ಯಾಟರ್ ಇವರೇ..!

IPL Records: ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಫೋರ್ ಬಾರಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ 7 ಭಾರತೀಯ ಬ್ಯಾಟ್ಸ್​ಮನ್​ಗಳು ಇರುವುದು ವಿಶೇಷ. ಹಾಗಿದ್ರೆ ಐಪಿಎಲ್​ನಲ್ಲಿ ಅತೀ ಹೆಚ್ಚು ಫೋರ್​ ಬಾರಿಸಿ ಪರಾಕ್ರಮ ಮೆರೆದ ಬ್ಯಾಟ್ಸ್​ಮನ್​ಗಳು ಯಾರೆಲ್ಲಾ ನೋಡೋಣ....

TV9 Web
| Edited By: |

Updated on: Mar 20, 2022 | 10:26 PM

Share
ಐಪಿಎಲ್​ನಲ್ಲಿ ಸಿಕ್ಸ್​-ಫೋರ್​ಗಳ ಮೂಲಕ ಹಲವು ದಾಖಲೆಗಳು ನಿರ್ಮಾಣವಾಗಿವೆ. ಹೀಗೆ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಆದರೆ ಅತೀ ಹೆಚ್ಚು ಫೋರ್​ಗಳನ್ನು ಬಾರಿಸಿದ್ದು ಭಾರತೀಯ ಬ್ಯಾಟ್ಸ್​ಮನ್ ಎಂಬುದು ವಿಶೇಷ. ಅಚ್ಚರಿ ಎಂಬಂತೆ ಈ ಪಟ್ಟಿಯಲ್ಲಿ ಸಿಕ್ಸರ್ ಸರದಾರ ಕ್ರಿಸ್ ಗೇಲ್ 10ನೇ ಸ್ಥಾನದಲ್ಲಿದ್ದಾರೆ.

1 / 13
ಅಷ್ಟೇ ಅಲ್ಲದೆ ಟಾಪ್​ನಲ್ಲಿ ಕೇವಲ ಮೂವರು ವಿದೇಶಿ ಬ್ಯಾಟ್ಸ್​ಮನ್​ಗಳಿದ್ದಾರೆ. ಅಂದರೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಫೋರ್ ಬಾರಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ 7 ಭಾರತೀಯ ಬ್ಯಾಟ್ಸ್​ಮನ್​ಗಳು ಇರುವುದು ವಿಶೇಷ. ಹಾಗಿದ್ರೆ ಐಪಿಎಲ್​ನಲ್ಲಿ ಅತೀ ಹೆಚ್ಚು ಫೋರ್​ ಬಾರಿಸಿ ಪರಾಕ್ರಮ ಮೆರೆದ ಬ್ಯಾಟ್ಸ್​ಮನ್​ಗಳು ಯಾರೆಲ್ಲಾ ನೋಡೋಣ....

2 / 13
10- ಕ್ರಿಸ್ ಗೇಲ್- 405 ಫೋರ್ಸ್​

10- ಕ್ರಿಸ್ ಗೇಲ್- 405 ಫೋರ್ಸ್​

3 / 13
9- ಎಬಿ ಡಿವಿಲಿಯರ್ಸ್- 413  ಫೋರ್ಸ್​

9- ಎಬಿ ಡಿವಿಲಿಯರ್ಸ್- 413 ಫೋರ್ಸ್​

4 / 13
8- ಅಜಿಂಕ್ಯ ರಹಾನೆ- 417  ಫೋರ್ಸ್​

8- ಅಜಿಂಕ್ಯ ರಹಾನೆ- 417 ಫೋರ್ಸ್​

5 / 13
7- ರಾಬಿನ್ ಉತ್ತಪ್ಪ- 462  ಫೋರ್ಸ್​

7- ರಾಬಿನ್ ಉತ್ತಪ್ಪ- 462 ಫೋರ್ಸ್​

6 / 13
6- ಗೌತಮ್ ಗಂಭೀರ್- 491  ಫೋರ್ಸ್​

6- ಗೌತಮ್ ಗಂಭೀರ್- 491 ಫೋರ್ಸ್​

7 / 13
5- ರೋಹಿತ್ ಶರ್ಮಾ- 491  ಫೋರ್ಸ್​

5- ರೋಹಿತ್ ಶರ್ಮಾ- 491 ಫೋರ್ಸ್​

8 / 13
4- ಸುರೇಶ್ ರೈನಾ- 506  ಫೋರ್ಸ್​

4- ಸುರೇಶ್ ರೈನಾ- 506 ಫೋರ್ಸ್​

9 / 13
3- ಡೇವಿಡ್ ವಾರ್ನರ್- 525  ಫೋರ್ಸ್​

3- ಡೇವಿಡ್ ವಾರ್ನರ್- 525 ಫೋರ್ಸ್​

10 / 13
2- ವಿರಾಟ್ ಕೊಹ್ಲಿ- 546  ಫೋರ್ಸ್​

2- ವಿರಾಟ್ ಕೊಹ್ಲಿ- 546 ಫೋರ್ಸ್​

11 / 13
1- ಶಿಖರ್ ಧವನ್- 654   ಫೋರ್ಸ್​

1- ಶಿಖರ್ ಧವನ್- 654 ಫೋರ್ಸ್​

12 / 13
ಅಂದರೆ ಐಪಿಎಲ್​ನಲ್ಲಿನ ಸಿಕ್ಸರ್ ಸರದಾರ ಕ್ರಿಸ್ ಗೇಲ್ ಆಗಿದ್ದರೆ, ಫೋರ್​ಗಳ ಕಿಂಗ್ ಶಿಖರ್ ಧವನ್. ಈ ಬಾರಿ ಕೂಡ ಧವನ್ ಅವರ ಫೋರ್​ಗಳ ದಾಖಲೆಯನ್ನು ಮುರಿಯುವುದು ಕಷ್ಟಸಾಧ್ಯ ಎಂದೇ ಹೇಳಬಹುದು.

13 / 13
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ